ಅಬುಧಾಬಿ ಕೆಸಿಒ ವತಿಯಿಂದ ವಿದ್ಯಾರ್ಥಿ ವೇತನ
ಮಂಗಳೂರು,
ಆ.22 : ಅಬುಧಾಬಿ ಮೂಲದ ಕೊಂಕಣಿ ಸಾಂಸ್ಕೃತಿಕ ಸಂಘಟನೆ (ಕೆಸಿಒ) ಮಂಗಳೂರಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ 155 ಅರ್ಹ ವಿದ್ಯಾರ್ಥಿಗಳಿಗೆ 10,17,000 ರೂಪಾಯಿ ವಿದ್ಯಾರ್ಥಿ ವೇತನ ವಿತರಿಸಿತು. id="toptextpromo">ಸಮನ್ವಯ
ಮತ್ತು ಕೆಸಿಒ ವಿದ್ಯಾರ್ಥಿ ವೇತನ ಬಯಸಿ ಬಂದಿದ್ದ ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳನ್ನು ಆಯ್ಕೆಮಾಡಿತ್ತು. ಸೈಂಟ್ ಜೋಸೆಫ್ಸ್ ವರ್ಕ್ ಶಾಪ್ ನ ನಿರ್ದೇಶಕ ರೆ.ಫಾ. ಜೆ.ಬಿ.ಕ್ರಾಸ್ತಾ , ಬಿಲ್ಡರ್ ರೋಹನ್ ಮೊಂತೇರೋ ಮುಖ್ಯ ಅತಿಥಿಗಳಾಗಿದ್ದರು. id='are-slot-1' class='oiad oi-axt oiadv'> id='top-searched-articles'>ಸಮಾರಂಭದಲ್ಲಿ
ಕೆಸಿಒ ಸ್ಥಾಪಕ ನಿರ್ದೇಶಕ ಲಿಯೋ ರೋಡ್ರಿಗಸ್, ಕೆಸಿಒ ಅಧ್ಯಕ್ಷ ರೋಬರ್ಟ್ ರೇಗೋ, ಲೀನಾ ಡಿಸೋಝಾ, ಜೆರಾಲ್ಡ್ ಡಿಮೆಲ್ಲೋ ಅತಿಥಿಗಳ ಜೊತೆಯಲ್ಲಿ ವಿದ್ಯಾರ್ಥಿ ವೇತನ ವಿತರಿಸಿದರು.











Click it and Unblock the Notifications