ಹರತಾಳುವಿನಲ್ಲಿ ಅನೈತಿಕ ಸಂಬಂಧ, ಮತ್ತೊಬ್ಬ ಹಾಲಪ್ಪ

ಪತಿ ಶಿವಕುಮಾರಸ್ವಾಮಿ ಕಾಟ ತಾಳಲಾರದ ಪತ್ನಿ ವೀಣಾ ರಿಪ್ಪನ್ ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.
22 ವರ್ಷದ ದಾಂಪತ್ಯ ಸುಖ ಅನುಭವಿಸಿರುವ ಶಿವಕುಮಾರಸ್ವಾಮಿಗೆ ವೀಣಾ ಅವರಿಗೆ ಗಂಡು ಸಂತಾನ ಭಾಗ್ಯ ಸಿಕ್ಕಿರಲಿಲ್ಲ. ಇದೆ ಕಾರಣಕ್ಕೆ ವೀಣಾ ಅವರನ್ನು ಸದಾ ಪೀಡಿಸುತ್ತಿದ್ದ.
ಆದರೆ, ಇತ್ತೀಚೆಗೆ ಸ್ವಾಮಿಗೆ ಇನ್ನೊಂದು ಹೆಂಗಸಿನೊಂದಿಗೆ ಅಕ್ರಮ ಸಂಬಂಧ ಇರುವುದು ತಿಳಿದು ವೀಣಾ ಅವರಿಗೆ ಶಾಕ್ ಆಗಿದೆ. ಕಳೆದ ವಾರ ವೀಣಾ ಅವರಿಗೆ ಚೆನ್ನಾಗಿ ಹೊಡೆದು ಮನೆಯಿಂದ ಹೊರಹಾಕಿದ್ದಲ್ಲದೆ, ಮತ್ತೆ ಮನೆಗೆ ಮರಳಿದರೆ ಜೀವ ತೆಗೆಯುವ ಬೆದರಿಕೆ ಹಾಕಿದ್ದಾನೆ.












Click it and Unblock the Notifications