ಹಳೆ ವಾಚು ಕೊಟ್ರೆ ಹೊಸ ವಾಚ್ ಮೇಲೆ 20% ಡಿಸ್ಕೌಂಟ್

ಯಾವುದೇ ಕಂಪನಿಯ, ಎಷ್ಟೇ ಹಳೆತಾದ, ಯಾವುದೇ ಸ್ಥಿತಿಯಲ್ಲಿರುವ ಹಳೆ ಕೈಗಡಿಯಾರವನ್ನು ಸಂಸ್ಥೆ ತೆಗೆದುಕೊಳ್ಳುತ್ತದೆ. ಹಾಗೂ ಹೊಸ ಶೈಲಿಯ ಟೈಟಾನ್ ವಾಚು ಖರೀದಿ ಮೇಲೆ ಶೇ.20 ರಷ್ಟು ರಿಯಾಯಿತಿ ಪಡೆಯಬಹುದು. ಆದರೆ, ನೆಬ್ಯೂಲ, ಜೈಲಿಸ್, ಜೂಪ್ ಹಾಗೂ ಎಚ್ ಟಿಎಸ್ ಇ ಕಲೆಕ್ಷನ್ ಮೇಲೆ ಈ ರಿಯಾಯಿತಿ ಅನ್ವಯವಾಗುವುದಿಲ್ಲ.
ಕೊಡುಗೆಗಳ ಸುರಿಮಳೆ: ರು. 350 ಮುಖಬೆಲೆಗಿಂತ ಹೆಚ್ಚಿನ ದರದ ಜೂಪ್ ವಾಚ್(ಮಕ್ಕಳ ಕೈಗಡಿಯಾರ) ಖರೀದಿಯ ಮೇಲೆ ಸನ್ ಗ್ಲಾಸ್ ಉಚಿತ ಸಿಗಲಿದೆ. ಟೈಟಾನ್ ಈ ವಿನಿಮಯ ಯೋಜನೆಯನ್ನು ಸತತವಾಗಿ ಆರು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ರಕ್ಷಾ ಬಂಧನ ಹಬ್ಬದ ಸಂಭ್ರಮಾಚರಣೆ ನಿಮಿತ್ತ ಆ.12 ರಿಂದ ಆ.15ರವರೆಗೆ ಟೈಟಾನ್ ರಾಗಾ, ಒಬಕು ಹಾಗೂ ಪರ್ಪಲ್ ವಿನ್ಯಾಸದ ವಾಚುಗಳ ಮೇಲೆ ಖರೀದಿಯ ಮೇಲೆ ಶೇ.10ರಷ್ಟು ನೀಡಲಾಗಿದೆ.












Click it and Unblock the Notifications