ಮದ್ವೆ ಆಗ್ಲಿಲ್ಲ ಅಂತ ಯುವತಿ ನೇಣಿಗೆ ಶರಣು

25 ವರ್ಷದ ಸ್ವಾತಿ ಗಚಿಬೌಲಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸದಲ್ಲಿದ್ದಳು. ಸ್ವಾತಿ ಮದುವೆಗೆ ಸಾಕಷ್ಟು ಪ್ರಯತ್ನಗಳೇನೂ ನಡೆದಿದ್ದವು. ಆದರೆ ತನಗಿನ್ನೂ ಮದುವೆಯಾಗುತ್ತಿಲ್ಲ ಎಂಬ ಚಿಂತೆ ಸ್ವಾತಿಯನ್ನು ಇತ್ತೀಚೆಗೆ ವಿಪರೀತವಾಗಿ ಕಾಡಿದೆ. ಇನ್ನು ಮದುವೆ ಎಂಬುದು ತನ್ನ ಹಣೆ ಬರಹದಲ್ಲಿಲ್ಲ ಎಂದು ಬಗೆದವಳೇ ಮನೆಯಲ್ಲೇ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾಳೆ.












Click it and Unblock the Notifications