ಮತ ಯಾವುದಾದರೇನು ಹರಿಯುವ ರಕ್ತ ಒಂದೇ!

ಇದನ್ನು ಮನಗಂಡ ಅನಿವಾಸಿ ಭಾರತೀಯ ಸಿಖ್ ಸಂಸ್ಥೆಯೊಂದು ಮುಂದೆ ಬಂದು ರಕ್ತದಾನ ಮಾಡಿ ಮಾನವೀಯತೆ ಮೆರೆದಿದೆ. ರಕ್ತದಾನ ಶಿಬಿರ ಆಯೋಜಿಸಿ ಬೃಹತ್ ಪ್ರಮಾಣದಲ್ಲಿ ರಕ್ತದಾನ ಮಾಡಿದ್ದಾರೆ. ಮತ ಯಾವುದಾದರೇನು ಎಲ್ಲರಲ್ಲಿ ಹರಿಯುವ ರಕ್ತ ಒಂದೇ ಎಂಬ ಸಂದೇಶ ಸಾರಿದ್ದಾರೆ.
ರಕ್ತದ ಕೊರತೆಯಿಂದಾಗಿ ತುರ್ತು ಸೇವೆಗಾಗಿ ಬರುವ ರೋಗಿಗಳಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಆರೋಗ್ಯಾಧಿಕಾರಿಗಳು ರಕ್ತ ನೀಡಲು ದಾನಿಗಳು ಮುಂದೆ ಬರಬೇಕೆಂದು ಕೋರಿದ್ದರು.
ಮುಸ್ಲಿಂ ಮತ್ತು ಸಿಖ್ ಜನಾಂಗದ ನಡುವಿನ ಬಾಂಧವ್ಯವನ್ನು ಉತ್ತಮಪಡಿಸಲು ಇದು ನಾವು ಕಂಡುಕೊಂಡಿರುವ ಉತ್ತಮ ಮಾರ್ಗ ಎಂದು ಸಂಸ್ಥೆಯ ಅಧ್ಯಕ್ಷ ಎಸ್ ಪಿ ಸಿಂಗ್ ಓಬೇರಾಯ್ ಹೇಳಿದ್ದಾರೆ.












Click it and Unblock the Notifications