ಕನಿಮೊಳಿಗೆ ತಿಹಾರ್ ಜೈಲಿನಲ್ಲಿ ಕೈದಿಗಳಿಂದ ಮಸಾಜ್
ನವದೆಹಲಿ,
ಆ.6: 2ಜಿ ಹಗರಣದ ಆರೋಪಿ ಹಾಗೂ ಡಿಎಂಕೆ ಸಂಸದೆ ಕನಿಮೊಳಿ ಜೈಲು ಜೀವನ 4ಜಿಗೆ ಅಪ್‌ಗ್ರೇಡ್ ಆಗಿದೆ . ಜೈಲಿನಲ್ಲಿರುವ ಮಹಿಳಾ ಕೈದಿಗಳ ಮನಸನ್ನೂ ಕನಿ ಗೆದ್ದಿದ್ದಾರೆ. ಅವರ ಮಕ್ಕಳಿಗೆ ತಿಂಡಿ, ಚಾಕೊಲೇಟ್‌ಗಳನ್ನು ಕೊಟ್ಟು ಮಹಿಳಾ ಕೈದಿಗಳ ಹೃದಯ ಗೆದ್ದಿದ್ದಾರೆ. id="toptextpromo">ಜೈಲಿನಲ್ಲಿ
ವಾರಕ್ಕೆ ರು.2 ಸಾವಿರ ಹೊರಗಿನಿಂದ ಪಡೆಯಲು ಸಾಧ್ಯವಿದೆ. ಆದರೆ ಕನಿಮೊಳಿ ಜೈಲು ಅಧಿಕಾರಿಗಳನ್ನು ವಿನಂತಿಸಿಕೊಂಡು ರು.4 ಸಾವಿರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಣದಲ್ಲಿ ಕೈದಿಗಳ ಮಕ್ಕಳಿಗೆ ಚಾಕೋಲೇಟ್, ತಿಂಡಿ ತೆಗೆದುಕೊಟ್ಟು ಎಲ್ಲರ ಮೆಚ್ಚುಗೆಗೆ ಆಂಟಿ ಪಾತ್ರರಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದಕ್ಕೆ
ಪ್ರತಿಯಾಗಿ ಮಹಿಳಾ ಕೈದಿಗಳಿಂದಲೂ ಉಚಿತ ಸೇವೆಗಳು ಕನಿ ಆಂಟಿಗೆ ಸಂದಾಯವಾಗುತ್ತಿವೆ. ಆಕೆಯ ಬಟ್ಟೆ ತೊಳೆಯುವುದು, ಮಸಾಜ್ ಮಾಡುವುದು ಇನ್ನಿತರೆ ಕೆಲಸಗಳನ್ನು ಮಹಿಳಾ ಕೈದಿಗಳು ನಡೆಸಿಕೊಡುತ್ತಿದ್ದಾರೆ ಎನ್ನಲಾಗಿದೆ.











Click it and Unblock the Notifications