ಮೂವರ ಮೇಲೆ ಅತ್ಯಾಚಾರಕ್ಕೆ ಯತ್ನ: 4 ಪೊಲೀಸರ ಸೆರೆ
ಮನಾಲಿ,
ಆಗಸ್ಟ್ 5: ಬುಧವಾರ ಸಂಜೆ ವೇಳೆ ಇಲ್ಲಿನ ವಸಿಷ್ಠ ಗ್ರಾಮದಲ್ಲಿ ಜೋಗಿನಿ ದೇವತೆಗೆ ಪೂಜೆ ಸಲ್ಲಿಸಲು ತೆರಳುತ್ತಿದ್ದ ಮೂವರು ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನಾಲ್ವರು ಪೊಲೀಸರು ಮತ್ತು ಇಲ್ಲಿನ ಜಲ ವಿದ್ಯುತ್ ಯೋಜನೆಯ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ. id="toptextpromo">ಮಾನಭಂಗ
ಮಾಡಲು ಬಂದ ಆರೋಪಿಗಳು ನಮ್ಮ ಬಟ್ಟೆಗಳನ್ನು ಹರಿದುಹಾಕಿ, ಪ್ರಾಣ ಬೆದರಿಕೆಯೊಡ್ಡಿ, ಅತ್ಯಾಚಾರಕ್ಕೆ ಯತ್ನಿಸಿದರು ಎಂದು ಈ ಮೂರೂ ಮಹಿಳೆಯರು ಸ್ಥಳೀಯ ವಾಟರ್ ಮಿಲ್ಲರ್ ಪವರ್ ಕಂಪನಿಯ ಅಧಿಕಾರಿ ಹರಿಬಾಬು ಮತ್ತು ನಾಲ್ವರು ಪೊಲೀಸರ ವಿರುದ್ಧ ದೂರು ನೀಡಿದ್ದಾರೆ. ಕಂಪನಿಯೂ ಪ್ರತಿ ದೂರು ದಾಖಲಿಸಿದೆ. id='are-slot-1' class='oiad oi-axt oiadv'> id='top-searched-articles'>ಮಹಿಳೆಯರ
ಕಿರುಚಾರ, ಗದ್ದಲವನ್ನು ಕೇಳಿಸಿಕೊಂಡು ದಾರಿಹೋಕರು ಮಹಿಳೆಯರನ್ನು ರಕ್ಷಿಸಿದ್ದಾರೆ. ದೇವಸ್ಥಾನದ ಬಳಿ ಈ ಮಹಿಳೆಯರ ಮಾನಭಂಗ ನಡೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.











Click it and Unblock the Notifications