ನಾಯಂಡಹಳ್ಳಿ ಗ್ಯಾಂಗ್ ರೇಪ್; ಮೂವರ ಬಂಧನ
ಬೆಂಗಳೂರು,
ಆ.3:ಗಾರ್ಮೆಂಟ್ ಕಂಪನಿ ಉದ್ಯೋಗಿ, ವಿವಾಹಿತ ಮಹಿಳೆ ಮೇಲೆ ನಾಯಂಡಹಳ್ಳಿಯಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆಗೆ ಸಂಬಂಧಿಸಿದಂತೆ ಚಂದ್ರಲೇಔಟ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. id="toptextpromo">ನಾಯಂಡಹಳ್ಳಿ
ರಾಘವೇಂದ್ರ (20), ನಾಗೇಶ್ (20) ಹಾಗೂ ಮಧು (20) ಬಂಧಿತರ ಆರೋಪಿಗಳು. ಆರೋಪಿಗಳಿಂದ ಚಿನ್ನದ ಸರ ಹಾಗೂ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ. ಸಾಮೂಹಿಕ ಅತ್ಯಾಚಾರವೆಸಗಿದ ಮೂವರು ದುಷ್ಕರ್ಮಿಗಳು ಚಿನ್ನಾಭರಣವನ್ನೂ ದೋಚಿ ಪರಾರಿಯಾಗಿದ್ದರು. id='are-slot-1' class='oiad oi-axt oiadv'> id='top-searched-articles'>ಸುಮಾರು
ರಾತ್ರಿ 11.45ರ ಹೊತ್ತಲ್ಲಿ ನಾಯಂಡಹಳ್ಳಿಯಲ್ಲಿ ಬಸ್ ಇಳಿದು ಮನೆಗೆ ಹೋಗುತ್ತಿದ್ದ ಮಂಡ್ಯ ಮೂಲದ ಮಹಿಳೆಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಸ್ವಲ್ಪ ದೂರದಲ್ಲಿದ್ದ ಹಳೆ ಕಟ್ಟಡವೊಂದಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿದ್ದರು. ಈ ಸಂಬಂಧ ಆಕೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.











Click it and Unblock the Notifications