ಲೋಕಾಯುಕ್ತ 'ಗಣಿಗಾರಿಕೆ' ವರದಿ ಸಲ್ಲಿಕೆ ಇನ್ನೂ ಬಲು ದೂರ!

ವರದಿ ಸಿದ್ಧತೆಯಲ್ಲಿ ತೊಡಗಿರುವ ಹಿರಿಯ ಅಧಿಕಾರಿ ಯು.ವಿ. ಸಿಂಗ್ ಅವರು ಸೋಮವಾರದ ವೇಳೆಗೆ ವರದಿ ಮುದ್ರಣ ಸಂಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಲೋಕಾಯುಕ್ತರಿಗೆ ಈಗಾಗಲೇ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಈ ವರದಿ ಮತ್ತಷ್ಟು ವಿಳಂಬವಾಗಲಿದೆ. ಖಚಿತವಾಗಿ ಈ ವರದಿ ಮಂಡನೆಯಾಗುವ ದಿನಾಂಕ ಯಾವುದು ಎಂಬುದೂ ದೃಢವಾಗಿಲ್ಲ.












Click it and Unblock the Notifications