ಕೋಲಾರ ಶಾಸಕನ ಮತ್ತಿಕೆರೆ ಫ್ಲ್ಯಾಟ್ ನಲ್ಲಿ ವೇಶ್ಯಾವಾಟಿಕೆ
ಬೆಂಗಳೂರು
ಜು 18: ಕೋಲಾರದ ಶಾಸಕನೊಬ್ಬನಿಗೆ ಸೇರಿದೆ ಎನ್ನಲಾದ ಅಪಾರ್ಟ್ ಮೆಂಟ್ ವೊಂದರಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆಯಾಗಿದೆ. ಸ್ಥಳೀಯ ನಾಗರೀಕರ ಸಹಾಯದಿಂದ ಯಶವಂತಪುರ ಪೊಲೀಸರು, ಮಾನವ ಕಳ್ಳಸಾಗಣೆ ಜಾಲವನ್ನು ಭಾನುವಾರ ತಡರಾತ್ರಿ ಬೇಧಿಸಿದ್ದಾರೆ. id="toptextpromo">ದಾವಣಗೆರೆ
ಮೂಲದ ಶ್ರುತಿ, ಪಶ್ಚಿಮ ಬಂಗಾಳ ಸಲ್ಮಾ, ಸೂರ್ಯ ಹಾಗೂ ಗಿರೀಶ್ ಎಂಬುವವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಸುನೀಲ್ ಎಂಬ ಪಿಂಪ್ ಗೆ ಈ ಅಪಾರ್ಟ್ ಮೆಂಟ್ ಅನ್ನು ಭೋಗ್ಯಕ್ಕೆ ನೀಡಲಾಗಿದೆ.[ವಿಡಿಯೋ ನೋಡಿ]
id='are-slot-1'
class='oiad
oi-axt
oiadv'>
id='top-searched-articles'>
ಮತ್ತಿಕೆರೆ
ಅಪಾರ್ಟ್ಮೆಂಟ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸಂಶಯ ವ್ಯಕ್ತವಾದಾಗ, ಪೊಲೀಸರ ಮೊರೆ ಹೊಕ್ಕಿದ್ದಾರೆ. ಹೆಚ್ಚು ಜನ ಯುವಕ, ಯುವತಿಯರ ಓಡಾಟ ಕಂಡು ಪ್ರಶ್ನಿಸಿದಾಗ, ಇದು ಪೇಯಿಂಗ್ ಗೆಸ್ಟ್ ಮಾಡಲಾಗಿದೆ ಎಂದು ಹೇಳಿ ಅಲ್ಲಿದ್ದವರು ಜಾಗ ಖಾಲಿ ಮಾಡಿದ್ದರು. ಮನೆ ಲೀಸ್ ಗೆ ಪಡೆದ ಸುನೀಲ್ ನಾಪತ್ತೆಯಾಗಿದ್ದಾನೆ ಎಂದು ಯಶವಂತಪುರ ಪೊಲೀಸರು ಹೇಳಿದ್ದಾರೆ.











Click it and Unblock the Notifications