ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಭ್ರಷ್ಟಾಚಾರದ ಪ್ರಮಾಣ 1555 ಸಾವಿರ ಕೋ.ರೂ. ಅಷ್ಟೇಯಾ!

By Srinath
|
Google Oneindia Kannada News

Size of corruption Rs 1,555 thousand crore
ಹೊಸದಿಲ್ಲಿ, ಜುಲೈ 18: ಕಳೆದೊಂದು ದಶಕದಲ್ಲಿ ಭಾರತದಲ್ಲಿ 1,555 ಸಾವಿರ ಕೋಟಿ ರೂಪಾಯಿ ಬೃಹತ್‌ ಮೊತ್ತದ ಹಗರಣಗಳು ನಡೆದಿವೆ. ಇದರಲ್ಲಿ ಬಹಳಷ್ಟು ಮೊತ್ತ ಅಕ್ರಮ ಮಾರ್ಗಗಳ ಮೂಲಕ ದೇಶದಿಂದ ಹೊರಕ್ಕೆ ಹರಿದಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ವಿನೂತನ ರೀತಿಯ ಈ ಅಧ್ಯಯನದ ಪ್ರಕಾರ 2009ರಲ್ಲಿ ದೇಶದ ಪ್ರತಿ ಪ್ರಜೆ ಭ್ರಷ್ಟಾಚಾರದ ವೆಚ್ಚವಾಗಿ 2,000 ರೂಪಾಯಿ ಕಳೆದುಕೊಂಡಿದ್ದಾನೆ. ಇದು ಹತ್ತು ವರ್ಷಗಳ ಹಿಂದಿನ ಮೊತ್ತದ 260 ಪಟ್ಟು ಹೆಚ್ಚು. ಕಳೆದ ದಶಕದಲ್ಲಿ ದೇಶದಿಂದ ಹೊರಗೆ ಹೋಗಿರುವ ಹಣದ ಮೊತ್ತ 1,886 ಸಾವಿರ ಕೋಟಿ ರೂ. ಅಥವಾ 419 ಶತಕೋಟಿ ಡಾಲರ್‌. ಜಾಗತಿಕ ಮಾನದಂಡಗಳ ಮೂಲಕ ಈ ಮೊತ್ತವನ್ನು ಲೆಕ್ಕ ಹಾಕಲಾಗಿದೆ.

ಭಾರಿ ಪ್ರಮಾಣದ ಹಣಕಾಸು ಹಗರಣಗಳಲ್ಲಿ ಸಿಬಿಐಗೆ ನೆರವಾಗುತ್ತಿರುವ ಪುಣೆಯ Indiaforensic ಸಂಸ್ಥೆ ಈ ಅಧ್ಯಯನ ನಡೆಸಿದೆ. ಆಸ್ತಿ ವಸೂಲಿ, ಅಪರಾಧ ಮತ್ತು ಜಿಡಿಪಿಯನ್ನು ಆಧರಿಸಿ ಸಂಸ್ಥೆಯು ಈ ವಿಶ್ಲೇಷಣಾ ವರದಿ ತಯಾರಿಸಿದೆ.

English summary
The menace of corruption in the country is pegged at Rs 1,555 thousand crore in the last decade and majority of it has been laundered out of India using illicit gateways, a recent study by a Pune-based company Indiaforensic has claimed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X