ಕೇವಲ ರು.32 ಸಾವಿರಕ್ಕೆ ಸಿಗಲಿದೆ ಟಾಟಾ ಮನೆ!

ಹೈದರಾಬಾದ್,

ಜು.16:
ಈಗಾಗಲೆ
ಕಡಿಮೆ
ಬೆಲೆಗೆ
ನ್ಯಾನೋ
ಕಾರು,
ಅಗ್ಗದ
ನೀರು
ಶುದ್ಧೀಕರಣ
ಸಾಧನ
ಸ್ವಚ್ಛ್
ತಂದಿರುವ
ಟಾಟಾ
ಕಂಪನಿ,
ಈಗ
ಕೇವಲ
ರು.32
ಸಾವಿರಕ್ಕೆ
ಮನೆಗಳನ್ನು
ನಿರ್ಮಿಸಿ
ಮಾರಾಟ
ಮಾಡಲು
ಮುಂದಾಗಿದೆ.

id="toptextpromo">

ಮಹತ್ವಾಕಾಂಕ್ಷಿ
ಯೋಜನೆ
ಮುಂದಿನ
ವರ್ಷದ
ಅಂತ್ಯದ
ವೇಳೆಗೆ
ಕಾರ್ಯಗತವಾಗಲಿದೆ.
ಕುರಿತು
ಸೆಣಬು,
ನಾರಿನ
ಮಂಡಳಿ,
ರಾಜ್ಯ
ಸರಕಾರಗಳ
ಜತೆ
ಸಮಾಲೋಚನೆ
ನಡೆಸಿರುವುದಾಗಿ
ಟಾಟಾ
ಸ್ಟೀಲ್‌ನ
ಸಂಶೋಧನಾ
ತಂಡದ
ಮುಖ್ಯಸ್ಥ
ಸಮೀತೇಶ್
ದಾಸ್
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಮನೆ

ಛಾವಣಿ,
ಕಿಟಕಿ,
ಬಾಗಿಲುಗಳನ್ನು
ಒಳಗೊಂಡಿರುವ
ಕಿಟ್‍ಗಳನ್ನು
ಕಂಪನಿ
ಒದಗಿಸಲಿದೆ.
ಇವುಗಳನ್ನು
ಜೋಡಿಸಿ
ಮನೆಗಳನ್ನು
ಕಟ್ಟಬಹುದು.
ಮೂಲ
ಮಾದರಿ
20
ಚದರ
ಮೀಟರ್‌ನಷ್ಟಿದ್ದು
7
ದಿನಗಳ
ಕಾಲಾವಧಿಯಲ್ಲಿ
ಇವುಗಳನ್ನು
ನಿರ್ಮಿಸಿಕೊಳ್ಳಬಹುದಾಗಿದೆ.
ಬೆಲೆ
ಕೇವಲ
ರು.32
ಸಾವಿರ.
ಈಗಾಗಲೆ
ದೇಶದ
30
ಸ್ಥಳಗಳಲ್ಲಿ
ಗೃಹ
ನಿರ್ಮಾಣ
ಯೋಜನೆ
ಪ್ರಾಯೋಗಿಕ
ಹಂತದಲ್ಲಿದೆ.
(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+