ಶಾಲೆಗೆ 50 ಕೋಟಿ ರು. ದಾನ ಮಾಡಿದ ನಿಲೇಕಣಿ ದಂಪತಿ

ಬೆಂಗಳೂರು.

ಜೂ
28:
ಯುಐಡಿ
ಚೇರ್ಮನ್
ನಂದನ್
ನೀಲೆಕಣಿ
ಮತ್ತು
ಅವರ
ಪತ್ನಿ
ರೋಹಿಣಿ
ನಿಲೇಕಣಿ
ಜಂಟಿಯಾಗಿ
50
ಕೋಟಿ
ರು.
ಭಾರೀ
ಮೊತ್ತದ
ಕೊಡುಗೆಯನ್ನು
ಐಐಹೆಚ್ಎಸ್(ಇಂಡಿಯನ್
ಇನ್
ಸ್ಟಿಟ್ಯೂಟ್
ಫಾರ್
ಹ್ಯೂಮನ್
ಸೆಟಲ್
ಮೆಂಟ್)ನ,
ಸ್ಕೂಲ್
ಆಫ್
ಎನ್ವಿರಾನ್ಮೆಂಟ್
ಆಂಡ್
ಸಸ್ಟೇನೆಬಿಲಿಟಿಯ
ಸ್ಥಾಪನೆಗೆ
ಕೊಡುಗೆ
ನೀಡಿದ್ದಾರೆ.

id="toptextpromo">

ಕುರಿತು
ನೀಡಿರುವ
ಜಂಟಿ
ಹೇಳಿಕೆಯಲ್ಲಿ
ನೀಲೇಕಣಿಯವರು,
"ಐಐಹೆಚ್ಎಸ್
-
ಶಿಕ್ಷಣ,
ನಗರೀಕರಣ
ಹಾಗೂ
ನಿರಂತರತೆ
ಕಾಪಾಡುವ
ವಿಷಯಗಳಲ್ಲಿ
ನಮ್ಮಿಬ್ಬರಲ್ಲಿಯೂ
ಇರುವ
ಸಮಾನ
ತತ್ವಗಳಿಗೆ
ಬದ್ಧವಾಗಿರುವ
ಹಾಗೂ
ವಿಭಿನ್ನ
ರೀತಿಯಲ್ಲಿ
ಹೊಸ
ಹೊಸ
ಸವಾಲುಗಳಿಗೆ
ತೆರೆದುಕೊಳ್ಳುವ
ಶಿಕ್ಷಣ
ಸಂಸ್ಥೆಯಾಗಿರುವುದರಿಂದ
ಇದಕ್ಕೆ
ಹಣ
ನೀಡಲು
ತುಂಬಾ
ಸಂತೋಷವಾಗುತ್ತಿದೆ"
ಎಂದು
ನುಡಿದಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಕೊಡುಗೆ,
ರು.
300
ಕೋಟಿ
ಐಐಹೆಚ್ಎಸ್
ನಿಧಿ
ಸಂಗ್ರಹದ
ಒಂದು
ಭಾಗವಾಗಿದ್ದು
5
ಇಂಟರ್
ಡಿಸಿಪ್ಲಿನರಿ
ಸ್ಕೂಲ್ಸ್,
ದಕ್ಷಿಣ
ಏಷ್ಯಾದ
ಅತಿ
ದೊಡ್ಡ
ರೆಫರೆನ್ಸ್
ಹಾಗೂ
ಡಿಜಿಟಲ್
ಲೈಬ್ರರಿ
ಮತ್ತು
ಬೆಂಗಳೂರು
ಕ್ಯಾಂಪಸ್
ಹೆಚ್ಚಿನ
ಸೌಲಭ್ಯಕ್ಕೆ
ಹಣ
ಹೂಡಿದುದಾಗಿದೆ.
ಶಿಕ್ಷಣ
ಸಿಬ್ಬಂದಿ
ಖರ್ಚುವೆಚ್ಚಕ್ಕಾಗಿ
ಇನ್ನೂ
ಹೆಚ್ಚಿನ
100
ಕೋಟಿ
ರು.
ಬಿಡುಗಡೆ
ಮಾಡಲಾಗುವುದು
ಎಂದು
ತಿಳಿಸಲಾಗಿದೆ.
ಇದು
ಕೆಂಗೇರಿಯಲ್ಲಿ
54
ಎಕರೆ
ಪ್ರದೇಶದಲ್ಲಿ
ವ್ಯಾಪಿಸಿಕೊಂಡಿರುವ
ಐಐಹೆಚ್ಎಸ್
ಭಾಗವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+