ಭಾರ್ತಿ ಏರ್‌ಟೆಲ್‌ನಿಂದ ಆರೋಗ್ಯ ಎಸ್ಸೆಂಎಸ್ ಯೋಜನೆ

ಬೆಂಗಳೂರು

ಜೂ
28:
ದಿನ
ನಿತ್ಯ
ಆರೋಗ್ಯ
ರಕ್ಷಣೆ
ಕುರಿತು
ಸಲಹೆ,
ಸೂಚನೆ
ಮಾಹಿತಿ
ನೀಡುವ
ಸಲುವಾಗಿ
ಸುಮಾರು
14
ಆರೋಗ್ಯ
ಯೋಜನೆ
ಸೇವಾ
ಯೋಜನೆಯನ್ನು
ಭಾರ್ತಿ
ಏರ್‌ಟೆಲ್
ಗ್ರಾಹಕರಿಗೆ
ಒದಗಿಸಿದೆ.ಎಂದಿಲ್
ಹೆಲ್ತ್
ಇನೋ
ಸರ್ವೀಸಸ್
ಪ್ರೈ.ಲಿ(mDhil
Health
Info
Services
Pvt
Ltd)
ಮತ್ತು
ಝೈಬೋ
ಸಹಯೋಗದೊಂದಿಗೆ
ಏರ್‌ಟೆಲ್
ಆರೋಗ್ಯ
ಯೋಜನೆ
ಗ್ರಾಹಕರಿಗೆ
ನೀಡುತ್ತಿದೆ.

id="toptextpromo">

ಮಾಹಿತಿ

ಮತ್ತು
ಕ್ರಿಯಾಶೀಲ
ಸಂಗತಿಗಳನ್ನು
ಸರಳವಾದ
ಎಸ್‌ಎಂಎಸ್
ಆಧಾರಿತ
ರೂಪದಲ್ಲಿ
ಒದಗಿಸಲಿದೆ.
ಇದಕ್ಕಾಗಿ
ಗ್ರಾಹಕರು
ತಿಂಗಳಿಗೆ
ತಲಾ
30
ರೂ.
ಅಥವಾ
ಪ್ರತಿದಿನ
1
ರೂ.
ಬೆಲೆಯನ್ನು
ನೀಡಬೇಕಾಗುತ್ತದೆ.
ಆರೋಗ್ಯ,
ಜೀವನಶೈಲಿ,
ಮಾನಸಿಕ
ಒತ್ತಡ
ನಿವಾರಣೆ,
ತೂಕ
ಇಳಿಸುವಿಕೆ,
ಆಹಾರ
ನಿಯಂತ್ರಣ,
ಸೌಂದರ್ಯ
ವರ್ಧಕ,
ತ್ವಚೆ
ರಕ್ಷಣೆ
ಮುಂತಾದ
ವಿಷಯಗಳಲ್ಲಿ
ಸೇವೆ
ಲಭ್ಯವಿದೆ.

id='are-slot-1'
class='oiad
oi-axt
oiadv'>
id='top-searched-articles'>

ಸೇವೆ
ಪಡೆಯಲು
ಇಚ್ಚಿಸುವ
ಗ್ರಾಹಕರು
ಏರ್‌ಟೆಲ್
ನೇಟ್‌ವರ್ಕ್‌ನ
ಮೊಬೈಲ್‌ನಲ್ಲಿ
ಗ್ರಾಹಕರು
54444
ಸಂಖ್ಯೆಗೆ
Health
ಎಂದು
ಕೀ
ಮಾಡಿ
ಎಸ್‌ಎಂಎಸ್
(ಉಚಿತ
ಕರೆ)
ಕಳುಹಿಸುವ
ಮೂಲಕ
ಸೇವೆ
ಪಡೆಯಬಹುದುದಾಗಿದೆ
ಎಂದು
ಸಂಸ್ಥೆ
ಹೇಳಿದೆ.
ಪೂರ್ತಿ
ಸೇವಾ
ವಿವರಗಳನ್ನು
ಪಡೆಯಲು
SMS
MySub
to
54444.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+