ಅಶ್ಲೀಲ ವೀಡಿಯೊ: ಸೌದಿಯಲ್ಲಿ ಇಬ್ಬರು ಭಾರತೀಯರಿಗೆ ಶಿಕ್ಷೆ

ಮೆಕ್ಕಾದ ಪಶ್ಚಿಮ ಭಾಗದಲ್ಲಿ ಮೊಬೈಲ್ ಅಂಗಡಿ ಹೊಂದಿರುವ 26 ಮತ್ತು 31 ವರ್ಷದ ಆರೋಪಿಗಳು ಹುಡುಗಿಯರ ಮೊಬೈಲ್ ಗೆ ಸೆಕ್ಸ್ ವೀಡಿಯೋಗಳನ್ನು ಅಪ್ ಲೋಡ್ ಮಾಡಿಕೊಡುತ್ತಿದ್ದರು. ನ್ಯಾಯಾಲಯವು ಇಬ್ಬರಿಗೂ ಭಾರಿ ಪ್ರಮಾಣದ ದಂಡವನ್ನೂ ವಿಧಿಸಿದ್ದು, ಸಾರ್ವಜನಿಕವಾಗಿ 50 ಛಡಿ ಏಟು ಶಿಕ್ಷೆಯನ್ನೂ ವಿಧಿಸಿದೆ.












Click it and Unblock the Notifications