ಗೂಗಲ್ ಸ್ಟ್ರೀಟ್ ವ್ಯೂಗೆ ಬೆಂಗಳೂರು ಪೊಲೀಸ್ ಬ್ರೇಕ್

ಬೆಂಗಳೂರು

ಜೂ
21:
ಗೂಗಲ್
ಸ್ಟ್ರೀಟ್
ವ್ಯೂ
ಸೇವೆಗೆ
ನಗರ
ಪೊಲೀಸರು
ಅಡ್ಡ
ಗೋಡೆ
ಕಟ್ಟಿದ್ದಾರೆ.
ಕಳೆದ
ತಿಂಗಳಿನಿಂದ
ನಗರದ
ಅಷ್ಟ
ದಿಕ್ಕುಗಳಲ್ಲಿ
ಚಲಿಸಿ
ಫೋಟೋಗಳನ್ನು
ಸಂಗ್ರಹಿಸುತ್ತಿದ್ದ
ಗೂಗಲ್
ಸಂಸ್ಥೆ
ವಾಹನಗಳು
ತಮ್ಮ
ಕಾರ್ಯವನ್ನು
ಸ್ಥಗಿತಗೊಳಿಸಿದೆ.
ಉಗ್ರರ
ಹಿಟ್
ಲಿಸ್ಟ್
ನಲ್ಲಿ
ಬೆಂಗಳೂರು
ಸೇರಿರುವುದರಿಂದ
ಸುರಕ್ಷತೆ
ದೃಷ್ಟಿಯಿಂದ
ಕ್ರಮ
ಕೈಗೊಳ್ಳಲಾಗಿದೆ
ಎಂದು
ನಗರ
ಪೊಲೀಸ್
ಆಯುಕ್ತ(ಹೆಚ್ಚುವರಿ)
ಸುನೀಲ್
ಕುಮಾರ್
ಹೇಳಿದ್ದಾರೆ.

id="toptextpromo">

ಗೃಹ

ಇಲಾಖೆಯಿಂದ
ಅನುಮತಿ
ಪಡೆಯುವ
ತನಕ
ಗೂಗಲ್
ತನ್ನ
ಕಾರ್ಯವನ್ನು
ಮುಂದುವರೆಸುವಂತಿಲ್ಲ.
ಬೆಂಗಳೂರಿನಲ್ಲಿ
ಇಸ್ರೋ,
ಎಚ್
ಎಎಲ್,
ಎನ್ಎಎಲ್,
ಬಿಇಎಲ್
ಮುಂತಾದ
ಪ್ರತಿಷ್ಠಿತ
ಸಂಸ್ಥೆಗಳಿದ್ದು,
ಎಲ್ಲವೂ
ಉಗ್ರರ
ಭೀತಿಯನ್ನು
ಎದುರಿಸುತ್ತಿದೆ.
ರಕ್ಷಣಾ
ಹಾಗೂ
ಬಾಹ್ಯಾಕಾಶ
ಸಂಸ್ಥೆಗಳ
ಭದ್ರತೆ
ವಿಶೇಷದಲ್ಲಿ
ಉದಾಸೀನತೆ
ತೋರುವಂತಿಲ್ಲ.
2008ರ
ಸರಣಿ
ಬಾಂಬ್
ಸ್ಫೋಟದ
ನಂತರ
ಭದ್ರತೆ
ವಿಷಯದಲ್ಲಿ
ಕರ್ನಾಟಕ
ಪೊಲೀಸ್
ಇಲಾಖೆ
ತುಂಬಾ
ಎಚ್ಚರಿಕೆಯಿಂದ
ಹೆಜ್ಜೆ
ಇಡುತ್ತಿದೆ
ಎಂದು
ಆಯುಕ್ತ
ಸುನೀಲ್
ಕುಮಾರ್
ಹೇಳಿದರು.

id='are-slot-1'
class='oiad
oi-axt
oiadv'>
id='top-searched-articles'>

ಸಾರ್ವಜನಿಕ

ರಸ್ತೆ
ಹಾಗೂ
ಕಟ್ಟಡಗಳ
ಚಿತ್ರಗಳನ್ನು
ಮಾತ್ರ
ಸಂಗ್ರಹಿಸಲಾಗುತ್ತಿದೆ.
ಸೂಕ್ಷ್ಮ
ಪ್ರದೇಶಗಳ
ಚಿತ್ರಗಳು
ಇದರಲ್ಲಿ
ಸೇರುವುದಿಲ್ಲ
ಎಂದು
ಗೂಗಲ್
ಸಂಸ್ಥೆ
ವಿನಯ್
ಗೋಯಲ್
ಪ್ರತಿಕ್ರಿಯಿಸಿದ್ದಾರೆ.ಆದರೆ,
ಕಳೆದ
ವರ್ಷ
2,50,000
ಜರ್ಮನ್ನರು
ತಮ್ಮ
ಮನೆ
ಚಿತ್ರ
ಕಾಣಿಸದಂತೆ
ನೋಡಿಕೊಳ್ಳಿ
ಎಂದು
ಗೂಗಲ್
ಗೆ
ಸೂಚಿಸಿದ್ದರು.
ಜೆಕ್
ಸರ್ಕಾರ
ಕೂಡಾ
ಗೂಗಲ್
ಸೇವೆಗೆ
ನಿರ್ಬಂಧ
ಹೇರಿದೆ.
ಯುಕೆಯಲ್ಲಂತೂ
ವೈ
ಫೈ
ಮೂಲಕ
ಖಾಸಗಿ
ಇಮೇಲ್
ಐಡಿ,
ಪಾಸ್
ವರ್ಡ್
ಕೂಡ
ಸಂಗ್ರಹವಾಗಿತ್ತು.
ನಂತರ
ಎಲ್ಲವನ್ನೂ
ಅಳಿಸಿ
ಹಾಕಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+