ಆಲ್ ಖೈದಾಕ್ಕೆ ಅಯ್ಮಾನ್ ಆಲ್-ಜವಾಹಿರಿ ಪಟ್ಟಾಭಿಷೇಕ

ಅಮೆರಿಕದ ಜೋಡಿಕಟ್ಟಡಗಳನ್ನು ಉರುಳಿಸಿ ಸಾವಿರಾರು ಜನರ ಸಾವಿಗೆ ಕಾರಣವಾಗಿದ್ದ 9/11 ದಾಳಿಯ "ಮಾಸ್ಟರ್ ಮೈಂಡ್" ಈ ಜವಾಹಿರಿ ಎನ್ನಲಾಗಿದೆ. ಈತ ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಭಾಗದಲ್ಲಿ ಅಡಗಿಕೊಂಡಿರಬಹುದೆಂದು ಭದ್ರತಾ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಬಿನ್ ಲಾಡೆನ್ ಮೇ ತಿಂಗಳ ಆರಂಭದಲ್ಲಿ ಅಮೆರಿಕದ ಸೇನಾ ಪಡೆಯಿಂದ ಸಾವನ್ನಪ್ಪಿದ್ದ.












Click it and Unblock the Notifications