ಮಹಾರಾಷ್ಟ್ರ: 9 ಹೆಣ್ಣು ಭ್ರೂಣ ಚರಂಡಿಯಲ್ಲಿ ಪತ್ತೆ

ಪರ್ಲಿ

(ಮಹಾರಾಷ್ಟ್ರ),
ಜೂ
12:
ಇಲ್ಲಿನ
ಬೀಡ್
ಜಿಲ್ಲೆಯ
ಚರಂಡಿಯೊಂದರಲ್ಲಿ
9
ಹೆಣ್ಣು
ಭ್ರೂಣಗಳು
ಪತ್ತೆಯಾಗಿವೆ.
ಘಟನೆ
'ಐಬಿಎನ್
ಲೋಕಮತ್"ದಲ್ಲಿ
ಮೊದಲು
ಪ್ರಸಾರವಾದ
ಬಳಿಕ
ಪೊಲೀಸರು
ಅಜ್ಞಾತ
ವ್ಯಕ್ತಿಗಳ
ವಿರುದ್ಧ
ಪ್ರಥಮ
ಮಾಹಿತಿ
ವರದಿ(FIR)
ದಾಖಲಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ
ಬೀಡ್
ಜಿಲ್ಲೆಯಲ್ಲಿ
ಲಿಂಗಾನುಪಾತ
ರಾಜ್ಯದಲ್ಲೇ
ಅತ್ಯಂತ
ಕಡಿಮೆಯಿದೆ.
ಲಿಂಗಾನುಪಾತ
ಕುಸಿಯುತ್ತಿರುವ
ಕುರಿತಾದ
ಕಳವಳದ
ನಡುವೆಯೇ,
ರೀತಿ
ಘಟನೆ
ನಡೆದಿರುವುದು
ಆತಂಕಕಾರಿಯಾಗಿದೆ.

id="toptextpromo">

ಬೀಡ್

ಜಿಲ್ಲೆಯಲ್ಲಿ
ಸಾವಿರ
ಗಂಡುಗಳಿಗೆ
801
ಹೆಣ್ಣುಗಳಿದ್ದಾರೆ.
ರಾಜ್ಯದ
ಸರಾಸರಿ
ಲಿಂಗಾನುಪಾತ
1000:883
ಆಗಿದೆ.
ಮಹಾರಾಷ್ಟ್ರದಲ್ಲಿ
0-6
ವಯೋಮಾನದವರ
ಲಿಂಗಾನುಪಾತ
ಸಾವಿರ
ಗಂಡುಗಳಿಗೆ
883
ಹೆಣ್ಣುಗಳಾಗಿವೆ.
ಆದರೆ,
ಘಟನೆಯನ್ನು
ಅಲ್ಲಗೆಳೆದಿರುವ
ಪೊಲೀಸರು
ಕೇವಲ
2
ಭ್ರೂಣಗಳು
ಪತ್ತೆಯಾಗಿವೆ
ಶನಿವಾರ
ವರದಿಯಾಗಿರುವಂತೆ
ಒಂಭತ್ತಲ್ಲ
ಎಂದಿದ್ದಾರೆ.
ಇದರಿಂದ
ಪ್ರಕರಣ
ಮುಚ್ಚಿಹಾಕಲು
ಅಧಿಕಾರಿಗಳು
ಯತ್ನಿಸುತ್ತಿರುವಂತೆ
ತೋರುತ್ತಿದೆ
ಎಂದು
ಘಟನೆಗೆ
ಸಾಕ್ಷಿಯಾಗಿರುವ
ಜನ
ಆಕ್ರೋಶ
ವ್ಯಕ್ತಪಡಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಪೊಲೀಸರಿಗೆ

ದೊರೆತ
ಎರಡು
ಭ್ರೂಣಗಳ
ಮರಣೋತ್ತರ
ಪರೀಕ್ಷೆ
ನಡೆಸಲಾಗಿದ್ದು,
ಪೊಲೀಸರು
ಅಜ್ಞಾತ
ವ್ಯಕ್ತಿಗಳ
ವಿರುದ್ಧ
ಪ್ರಕರಣ
ದಾಖಲಿಸಿದ್ದಾರೆ.
ಇದಕ್ಕೆ
ಜವಾಬ್ದಾರರಾದವರ
ಶೋಧಕ್ಕಾಗಿ
ಅವರು
ಕಾರ್ಯಾಚರಣೆಯನ್ನೂ
ಆರಂಭಿಸಿದ್ದಾರೆ.
ಸ್ತ್ರಿ
ಭ್ರೂಣ
ಹತ್ಯೆಯ
ಪಿಡುಗು
ನಿವಾರಿಸಲು
ಬೀಡ್
ಹಾಗೂ
ಮಹಾರಾಷ್ಟ್ರದಾದ್ಯಂತ
ಬೃಹತ್
ಅಭಿಯಾನ
ನಡೆಸಲು
ಮಹಾರಾಷ್ಟ್ರ
ಸರ್ಕಾರ
ಚಿಂತಿಸುತ್ತಿದೆ.
ಮಹಿಳೆ
ಹಾಗೂ
ಮಕ್ಕಳ
ಕಲ್ಯಾಣ
ಇಲಾಖೆ
ಇನ್ನೂ
ನಿದ್ದೆ
ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+