ಸಾಲ: ಮಗಳನ್ನೇ ಕಾಮಕ್ಕೆ ಪ್ರಚೋದಿಸಿದ ಪೋಷಕರು

ರೋಟರ್

ಡ್ಯಾಮ್,
ಜೂನ್
12:
ಸಾಲಗಾರರ
ದಾಹತೀರಿಸಲು
ಅರ್ಥಾತ್
ಸಾಲ
ತೀರಿಸಲು
ಪೋಷಕರು
ಎಂಟು
ವರ್ಷದ
ಮಗಳನ್ನೇ
ಅಡವಿಟ್ಟು
ಸೆಕ್ಸ್
ಗೆ
ಪ್ರಚೋದಿಸಿದ
ಪ್ರಕರಣ
ಡಚ್
ರೋಟರ್
ಡ್ಯಾಂನಲ್ಲಿ
ಬೆಳಕಿಗೆ
ಬಂದಿದೆ.

id="toptextpromo">

ಸಾಲ

ಕಂತು
ಪಾವತಿಗೆ
ಬದಲಿಗೆ
ಸಾಲಗಾರರ
ಕಾಮಕ್ಕೆ
ಬಾಲಕಿಯನ್ನು
ಪ್ರಚೋದಿಸುತ್ತಿರುವುದನ್ನು
ಸಂಬಂಧಿಯೊಬ್ಬ
ಕಂಪ್ಯೂಟರ್
ಮೂಲಕ
ಪತ್ತೆ
ಹಚ್ಚಿ,
ನಮಗೆ
ಸುಳಿವು
ನೀಡಿದ.
ತಕ್ಷಣ
ಬಾಲಕಿಯ
44
ವರ್ಷದ
ಅಪ್ಪ,
43
ವರ್ಷದ
ಅಮ್ಮ
ಮತ್ತು
32
ವರ್ಷದ
ವ್ಯಕ್ತಿಯೊಬ್ಬನನ್ನು
ಜೂನ್
9ರಂದು
ಬಂಧಿಸಲಾಗಿದೆ
ಎಂದು
ರೋಟರ್
ಡ್ಯಾಂ
ಪೊಲೀಸರು
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಸಾಲ

ತೀರಿಸುವ
ಸಂಬಂಧ
ಮಗಳನ್ನು
ಭೋಗ್ಯಕ್ಕೆ
(ಸಂಭೋಗಕ್ಕೆ)
ಕಳಿಸಲು
ಸಿದ್ಧವಿರುವುದಾಗಿ
ಮಾತಾಪಿತರು
ಕಳೆದ
ತಿಂಗಳು
ಇಂಟರ್
ನೆಟ್
ನಲ್ಲಿ
ಜಾಹೀರಾತು
ನೀಡಿದ್ದರು.
ತದನಂತರ
ಬಾಲಕಿಯ
ಫೋಟೋಗಳ
ಸಮೇತ
ಸಾಕಷ್ಟು
ಇ-ಮೇಲ್
ಗಳು
ಹರಿದಾಡಿವೆ.
ಇದನ್ನು
ಸೂಕ್ಷ್ಮವಾಗಿ
ಗಮನಿಸಿದ
ಬಾಲಕಿಯ
ಸಂಬಂಧಿ
ಪೊಲೀಸರಿಗೆ
ಮಾಹಿತಿ
ತಲುಪಿಸಿದ್ದಾರೆ
ಎಂದು
ದಚ್
ಪತ್ರಿಕೆ
ವರದಿ
ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+