ಹ್ಯಾಮಿಲ್ಟನ್ ಹೈಸ್ಕೂಲ್ 'ಶಿಶ್ನ ತುಂಟಾಟ' ಬಹಿರಂಗ: ಗೂಗಲ್
ವೆಲ್ಲಿಂಗ್ಟನ್,
ಜೂನ್ 9: ಇಂಟರ್ನೆಟ್ ನಲ್ಲಿ ಗೌಪ್ಯವಾಗಿ ಸರಿದಾಡುತ್ತಿದ್ದ ಹ್ಯಾಮಿಲ್ಟನ್ ಹೈಸ್ಕೂಲಿನಲ್ಲಿರುವ 'ಶಿಶ್ನ ತುಂಟಾಟ'ದ ಚಿತ್ರಗಳು ಈಗ ಗೂಗಲ್ ಉಪಗ್ರಹ ಚಿತ್ರಗಳಿಂದ ಮತ್ತಷ್ಟು ಸ್ಪಷ್ಟವಾಗಿವೆ. id="toptextpromo">ಹ್ಯಾಮಿಲ್ಟನ್
ಹೈಸ್ಕೂಲಿನ ವಿಶಾಲ ಆವರಣ ಹೊಂದಿದೆ. ಇಲ್ಲಿ ಹುಲ್ಲುಗಾವಲಿನ ಮೇಲೆ ಆರು ಬೃಹದಾಕಾರದ ಶಿಶ್ನ ಕಲಾಕೃತಿಗಳನ್ನು ಕೆತ್ತಲಾಗಿದೆ. ಕಾರು ನಿಲ್ದಾಣದ ಬಳಿಯ ಎರಡು ಶಿಶ್ನ ಚಿತ್ರಗಳಂತೂ ಮೊನಚಾಗಿ ಬೃಹದಾಕಾರವಾಗಿವೆ. id='are-slot-1' class='oiad oi-axt oiadv'> id='top-searched-articles'>ಹೈಸ್ಕೂಲು
ಕ್ಯಾಂಪಸ್ ನಲ್ಲಿ ಇಂತಹ ಕಲಾಕೃತಿಗಳು ಹೇಗೆ ಕಾಣಿಸಿಕೊಂಡಿವೆಯೋ ತಿಳಿಯದಾಗಿದೆ. ಆದರೂ ತೋಟದ ಮಾಲಿ ಇವುಗಳನ್ನು ಮುಚ್ಚಲು ಯತ್ನಿಸುತ್ತಿದ್ದಾನೆ. ಹುಲ್ಲು ಸವೆದುಹೋಗಿ, ಕೆಲವು ಶಿಶ್ನಗಳು ನಶಿಸಿವೆ. ಆದರೆ ಅಷ್ಟರೊಳಗೆ ಇವುಗಳನ್ನು ಗೂಗಲ್ ಸೆರೆ ಹಿಡಿದಿದೆ ಎಂದು ಶಾಲಾ ಮುಖ್ಯಸ್ಥ ಗೆರಾರ್ ವಾನ್ ಡಿಕ್ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.











Click it and Unblock the Notifications