ಟ್ರೈನಿ ಮಹಿಳಾ ಪೊಲೀಸನ್ನು ರೇಪ್ ಮಾಡಿದ್ದು ಮೇಲಧಿಕಾರಿಗಳು!

ತಾನು ಟ್ರೈನಿ ಮಹಿಳಾ ಪೇದೆಗೆ ಲೈಂಗಿಕ ಕಿರುಕುಳ ನೀಡಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಶಿಕ್ಷೆಯಿಂದ ಪಾರಾಗುವ ಉದ್ದೇಶದಿಂದ ನನ್ನನ್ನು ಇದರಲ್ಲಿ ಸಿಲುಕಿಸಿದ್ದಾರೆ ಎಂದು ಆತ ಆರೋಪಿಸಿದ್ದಾನೆ.
ಯಾವುದೇ ಡಿಎನ್ಎ ಮತ್ತು ನಾರ್ಕೊ ಪರೀಕ್ಷೆಗೆ ಸಿದ್ಧನಿರುವುದಾಗಿ ನ್ಯಾಯಾಲಯದ ಮುಂದೆ ಕಾಂಬ್ಲೆ ಹೇಳಿದ್ದಾನೆ. ಆತನನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಅತ್ಯಾಚಾರ ಪ್ರಕರಣದ ವ್ಯದ್ಯಕೀಯ ವರದಿಗಳು ಸರಕಾರಿ ಆಸ್ಪತ್ರೆಯಿಂದ ಕಾಣೆಯಾಗಿರುವುದಾಗಿ ಮೂಲಗಳು ಹೇಳಿವೆ.
ತನ್ನ ಪತ್ನಿ ನಿರಾಪರಾಧಿ ಎಂದು ವರದಿಗಾರರಿಗೆ ಕಾಂಬ್ಲೆ ಪತ್ನಿ ಹೇಳಿದ್ದಾಳೆ. ಕಳೆದ ಜನವರಿಯಲ್ಲಿ ಅತ್ಯಾಚಾರ ನಡೆದಿದ್ದು, ಗರ್ಭಿಣಿಯಾದ ಆಕೆ ಇಷ್ಟು ದಿನಗಳ ಕಾಲು ಪ್ರಕರಣ ಮುಚ್ಚಿಟ್ಟದ್ದು ಏತಕೆ? ಎಂದು ಯುವರಾಜ್ ಕಾಂಬ್ಲೆ ಪತ್ನಿ ಅಮೃತಾ ಕಾಂಬ್ಲೆ ಪ್ರಶ್ನಿಸುತ್ತಾರೆ.












Click it and Unblock the Notifications