ವಿಜಾಪುರದಲ್ಲಿ ಮೇ 20ರಿಂದ ನವರಸಪುರ ಉತ್ಸವ

ವಿಜಾಪುರ,

ಮೇ
18:
ಕಳೆದ
ಕೆಲವು
ವರ್ಷಗಳಿಂದ
ನಿಂತುಹೋಗಿದ್ದ
ವಿಜಾಪುರ
ನವರಸಪುರ
ಉತ್ಸವವು
ನಾಡಿದ್ದು
ಮೇ
20ರಿಂದ
ವಿಜಾಪುರದಲ್ಲಿ
ಆರಂಭವಾಗಲಿದೆ.
ಮೂರುದಿನಗಳ
ಕಾಲ
ನಡೆಯುವ
ಅದ್ದೂರಿ
ಉತ್ಸವಕ್ಕೆ
ಈಗಾಗಲೇ
ರಾಜ್ಯಸರಕಾರ
ಸುಮಾರು
50
ಲಕ್ಷ
ರು.
ಬಿಡುಗಡೆ
ಮಾಡಿದೆ.

id="toptextpromo">

ಕರ್ನಾಟಕ

ಸರಕಾರದ
ಕನ್ನಡ
ಮತ್ತು
ಸಂಸ್ಕೃತಿ
ಇಲಾಖೆ
ಹಾಗೂ
ಜಿಲ್ಲಾಡಳಿತಗಳ
ಸಹಯೋಗದಲ್ಲಿ
ನವರಸಪುರ
ಉತ್ಸವ
ನಡೆಸಲಾಗುತ್ತಿದೆ.
ವಿಜಾಪುರದ
ಇತಿಹಾಸ,
ಸಂಸ್ಕೃತಿ,
ಕಲೆ,
ಸಾಹಿತ್ಯ,
ಪರಂಪರೆಯನ್ನು
ಬಿಂಬಿಸುವ
ಉತ್ಸವವು
ಕಳೆದ
ಕೆಲವು
ವರ್ಷಗಳಿಂದ
ನಡೆಯುತ್ತಿರಲಿಲ್ಲ.
ಉತ್ತರ
ಕರ್ನಾಟಕದ
ಕಲಾವಿದರಿಗೆ
ಹೆಚ್ಚಿನ
ಆದ್ಯತೆ
ನೀಡಲು
ಹಾಗೂ
ಕುಸ್ತಿ
ಪಂದ್ಯ
ಹಮ್ಮಿಕೊಳ್ಳಲು
ಪ್ರಸಕ್ತ
ನವರಸಪುರ
ಉತ್ಸವದಲ್ಲಿ
ಯೋಜಿಸಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಮೇ

20ರಂದು
ನವರಸಪುರ
ಸಂಗೀರ
ಮಹಲ್
ನಲ್ಲಿ
ಮತ್ತು
ಮೇ
22ರಂದು
ಗೋಲ್
ಗುಂಬಜ್
ವಿಜಾಪುರದಲ್ಲಿ
ಉತ್ಸವ
ನಡೆಯಲಿದೆ.
ವಿಜಯ್
ಪ್ರಕಾಶ್,
ಸಂಗೀತ
ಕಟ್ಟಿ,
ಗುಲಾಮ್
ಸಬೀರ್
ಮತ್ತು
ಗುಲಾಮ್
ವಾರಿಸ್
ಪ್ರವೀಣ
ಗೋಡ್ಕಿಂಡಿ,
ಅಸ್ಲಂ
ಶಬರಿ,
ವೈಜಯಂತಿ
ಕಾಶಿ
ಮುಂತಾದವರು
ನಡೆಸಿಕೊಡುವ
ಸಾಂಸ್ಕೃತಿಕ
ಕಾರ್ಯಕ್ರಮ
ಪ್ರಮುಖ
ಆಕರ್ಷಣೆಯಾಗಿದೆ.
ವಿಜಾಪುರ
ನವರಸಪುರ
ಉತ್ಸವದ
ಕುರಿತು
ಹೆಚ್ಚಿನ
ಮಾಹಿತಿಗೆ
ಇಲ್ಲಿ
ಕ್ಲಿಕ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+