ಮೇ 12ರಂದು ಎಸ್ಎಸ್ಎಲ್ ಸಿ (2011) ಫಲಿತಾಂಶ

Vishweshwar Hegde Kageri
ಮಡಿಕೇರಿ, ಮೇ. 09 : 2010-11ರ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶಗಳು ಮೇ 12ರಂದು ಪ್ರಕಟವಾಗಲಿದೆ ಎಂದು ಮಡಿಕೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಿಸಿದ್ದಾರೆ.

ಕರ್ನಾಟಕ ಎಸ್ಸೆಸ್ಸೆಲ್ಸಿ ಫಲಿತಾಂಶ 2011 ಪ್ರಕಟ

ಮೇ 10ರಂದು ಇಂಟರ್ನೆಟ್ಟಿನಲ್ಲಿ ದ್ವೀತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುತ್ತಿದ್ದು, ಎರಡೇ ದಿನಗಳಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶಗಳು ಪ್ರಕಟವಾಗುತ್ತಿವೆ. ಈ ಬಾರಿ ಎಸ್ಎಸ್ಎಲ್ ಸಿಗೆ 8.73 ಲಕ್ಷ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪರೀಕ್ಷೆಗೆ ಕುಳಿತಿದ್ದರು. [ಮೇ 10ರಂದು 2ನೇ ಪಿಯುಸಿ ಫಲಿತಾಂಶ]

ಮೇ 15ರೊಳಗಾಗಿ 2ನೇ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶಗಳು ಖಂಡಿತ ಪ್ರಕಟವಾಗುತ್ತವೆ. ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ ಎಂದು ಕಾಗೇರಿ ವಿಶ್ವಾಸದಿಂದ ನುಡಿದಿದ್ದರು. ಮೈಸೂರಿನ 13 ಕೇಂದ್ರಗಳಲ್ಲಿ ಹಿಂದಿ ಮರುಪರೀಕ್ಷೆ ನಡೆದಿದ್ದರಿಂದ ಮೌಲ್ಯಮಾಪನ ಕೊಂಚ ವಿಳಂಬವಾಗಿತ್ತು.

ಪಿಯುಸಿ ಫಲಿತಾಂಶಗಳಂತೆ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶಗಳು ದಟ್ಸ್ ಕನ್ನಡ ವೆಬ್ ತಾಣದಲ್ಲಿ ಪ್ರಕಟವಾಗಲಿದೆ, ನೋಡುತ್ತಿರಿ. ಹಾಗೆಯೆ, ಪರೀಕ್ಷೆ ಫಲಿತಾಂಶ ಕುರಿತಂತೆ ತಾಜಾ ಸುದ್ದಿ ಈ-ಮೇಲ್ ಮುಖಾಂತರ ತಿಳಿಯಲು ನಿಮ್ಮ ಈ-ಮೇಲ್ ಐಡಿಯನ್ನು ನೀಡುವುದನ್ನು ಮರೆಯಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+