ಒಸಾಮಾ ಭಯೋತ್ಪಾದಕ ಅಲ್ಲ; ನಾಯಕ: ಪಾಕ್
ಬೆಂಗಳೂರು,
ಮೇ 04 : ಅಮೆರಿಕದ ಎಫ್ ಬಿಐ 2001ರಲ್ಲಿಯೇ ಅವನ ಹೆಸರನ್ನು Ten Most Wanted Terrorists ಪಟ್ಟಿಗೆ ಸೇರಿಸಿತ್ತು. ಮೊನ್ನೆ ಅಮೆರಿಕದ ಮಿಲಿಟರಿ ಕೈಯಲ್ಲಿ ಹೀನಾಯವಾಗಿ ಸಾಯುವವರೆಗೂ ಪಟ್ಟಿಯಲ್ಲಿ ಅವನ ಹೆಸರು ಅಬಾಧಿತವಾಗಿತ್ತು. ಇಡೀ ವಿಶ್ವವೇ ಅವನನ್ನು ಭಯೋತ್ಪಾದಕ ಎಂದು ಪರಿಗಣಿಸಿತ್ತು. ಆದರೆ ಒಂದು ಪಾಕಿಸ್ತಾನ ಬಿಟ್ಟು ... id="toptextpromo">ವಿಷಯ
ಏನೆಂದರೆ, ಲಾಡೆನ್ ಸತ್ತ ನಂತರ ಪಾಕ್ ಮಾಧ್ಯಮಗಳು ಹೇಗೆ ವರದಿ ಮಾಡಿವೆ ಎಂದು ಅಲ್ಲಿನ ಪತ್ರಿಕೆಗಳ ಮೇಲೆ ಕಣ್ಣಾಡಿಸಿದಾಗ ಅಪ್ಪಿತಪ್ಪಿಯೂ ಒಸಾಮಾ ಬಿನ್ ಲಾಡೆನ್ ಗೆ ಭಯೋತ್ಪಾದಕ ಎಂಬ ಹಣೆಪಟ್ಟಿ ಹಚ್ಚಿಲ್ಲ. ಅಲ್ ಖೈದಾ ನಾಯಕ ಎಂದು ಸಂಭೋದಿಸಿವೆ! ಕೆಲವೆಡೆ ಲಾಡೆನ್ ಎಂಬ ವ್ಯಕ್ತಿ ಎಂದೂ ಬರೆದುಕೊಂಡಿವೆ. id='are-slot-1' class='oiad oi-axt oiadv'> id='top-searched-articles'>ಆಶ್ಚರ್ಯದ
ಸಂಗತಿಯೆಂದರೆ ಪಾಕ್ ಮಾಧ್ಯಮಕ್ಕೆ ಒಸಾಮಾ ಎಂಬ ರಣಹೇಡಿ world"s most-wanted MAN ಅಂತೆ. ಪಾಕಿಸ್ತಾನ ಅಂದರೆ ಉರ್ದುವಿನಲ್ಲಿ ಶುದ್ಧ ನಾಡು ಎಂದರ್ಥ. ಆದರೆ ಅದು ಕಪಟ, ಕಲ್ಮಷಗಳಿಂದ ತುಂಬಿದ ನಾಡು ಎಂಬುದು ಮತ್ತೊಮ್ಮೆ ಇಡೀ ಜಗತ್ತಿಗೆ ಈಗ ಸಾಬೀತಾಗಿದೆ. 'ಕಡವಾ ಸಚ್' ಜೀರ್ಣಿಸಿಕೊಳ್ಳುವುದು ತುಸು ಕಷ್ಟವೇ, ಅಲ್ವಾ!?











Click it and Unblock the Notifications