ಮಡಿಕೇರಿಯಲ್ಲಿ ಲಘು ಭೂಕಂಪ; ಪ್ರಮಾಣ ಎಷ್ಟು ಗೊತ್ತಿಲ್ಲ

ಮಡಿಕೇರಿ,

ಏ.27:
ನಗರದಲ್ಲಿ
ಬುಧವಾರ
ಬೆಳಗ್ಗೆ
10.55ಕ್ಕೆ
ಲಘು
ಭೂಕಂಪವಾಗಿದೆ.
ತಕ್ಷಣಕ್ಕೆ
ಯಾವುದೇ
ಸಾವುನೋವು
ವರದಿಯಾಗಿಲ್ಲ.
ನಗರದ
ನ್ಯೂ
ಎಕ್ಸ್
ಟೆನ್ಷನ್,
ತ್ಯಾಗರಾಜ
ನಗರ,
ಕರಣಂಗೇರಿ
ಬಡಾವಣೆಗಳಲ್ಲಿ
ಭೂಮಿ
ಕಂಪಿಸಿದ
ವರದಿ
ಬಂದಿದೆ.

id="toptextpromo">

ಘಟನೆಯಿಂದ

ಜನ
ಕಂಗಾಲುಗೊಂಡು,
ಮನೆಗಳಿಂದ
ಹೊರಬಂದಿದ್ದಾರೆ.
ಅಬ್ಬಿಫಾಲ್ಸ್
ಮಾರ್ಗದಲ್ಲಿ
ಭೂಕಂಪದ
ಪ್ರಭಾವ
ಹೆಚ್ಚಾಗಿ
ಕಂಡುಬಂದಿದೆ.
ಹತ್ತಾರು
ಮನೆಗಳ
ಗೋಡೆಗಳು
ಬಿರುಕುಬಿಟ್ಟಿವೆ.
ಪಾತ್ರೆಗಳು
ನೆಲಕ್ಕುರುಳಿವೆ.

id='are-slot-1'
class='oiad
oi-axt
oiadv'>
id='top-searched-articles'>

ಕೊಡಗು

ಜಿಲ್ಲೆಯ
ಭಾಗದಲ್ಲಿ
ಭೂಕಂಪದ
ಪ್ರಮಾಣ
ಅಳೆಯುವ
ಸಾಧನ-ಸೌಲಭ್ಯಗಳು
ಇಲ್ಲದ
ಕಾರಣ
ತಕ್ಷಣಕ್ಕೆ
ಭೂಕಂಪದ
ಪ್ರಮಾಣ
ತಿಳಿದುಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+