ಸ್ಟೇಡಿಯಂನಲ್ಲಿ ದೀಪಿಕಾ ಐಟಂ: ಪ್ರೇಕ್ಷಕ ಧನ್ಯೋಸ್ಮಿ!
ಬೆಂಗಳೂರು,
ಮಾ. 8: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮತ್ತು ಕ್ರಿಕೆಟ್ ನಡುವೆ ಎಂಥದೋ ಅವಿನಾಭಾವ ಸಂಬಂಧ ಬೆಳೆಯುತ್ತಿದೆ. ಈ ಬೆಡಗಿ ಇತ್ತೀಚೆಗೆ 'ದಮ್ ಮಾರೊ ದಮ್' ಎಂದು ಐಟಂ ಸಾಂಗ್ ಗೆ ಕುಣಿದಿರುವುದು ಈಗಾಗಲೇ ನಿಮಗೆಲ್ಲ ತಿಳಿದಿದೆ. ಅದರ ಮುಂದುವರಿದ ಭಾಗ ಇಲ್ಲಿದೆ... ಏನಪಾ ಅಂದರೆ ನಾಳೆ ಮಾರ್ಚ್ 12ರಂದು ನಾಗಪುರದಲ್ಲಿ ಭಾರತ ಮತ್ತು ದಕ್ಷಿಣಾ ಆಫ್ರಿಕಾ ತಂಡಗಳ ಕಾದಾಟದ ನಡುವೆ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಎದೆಗೆ ಕಿಚ್ಚು ಹಚ್ಚಲು ದೀಪಿಕಾ ತುದಿಗಾಲಲ್ಲಿ ನಿಂತಿದ್ದಾಳೆ. ಅಂದರೆ id="toptextpromo"> id='are-slot-1' class='oiad oi-axt oiadv'>id='top-searched-articles'>
ಬ್ರೇಕ್
ಮಧ್ಯೆ...
ದೀಪಿಕಾ
ದಮ್
ಮಾರೊ
ದಮ್:
ಸಿನಿಮಾದಲ್ಲಿನ
'ದಮ್
ಮಾರೊ
ದಮ್'
ಐಟಂ
ಸಾಂಗ್
ಗೆ
ಪಂದ್ಯದ
ಮಧ್ಯೆ
ಸ್ಟೇಡಿಯಂನಲ್ಲಿ
ಹೆಜ್ಜೆ
ಹಾಕಲಿದ್ದಾಳೆ.
ಅಂದರೆ
ಒಂದು
ಇನ್ನಿಂಗ್ಸ್
ಮುಗಿದು
ಮತ್ತೊಂದು
ಆರಂಭವಾಗುವದಕ್ಕೂ
ಮುನ್ನ
ದೀಪಿಕಾ
ದಮ್
ಹೊಡೆಯಲಿದ್ದಾಳೆ.
ಪ್ರೇಕ್ಷಕ
ಪ್ರಭು
ಧನ್ಯೋಸ್ಮಿ!
ಬಾಲಿವುಡ್
ಮೊದಲ
ಬಾರಿಗೆ
ಇಂತಹ
ಪ್ರಯೋಗಕ್ಕೆ
ಕೈಹಾಕಿದೆ.
ಚಿತ್ರದ
ನಿರ್ದೇಶಕ ರೋಹನ್ ಸಿಪ್ಪಿ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನವರು ಈ ಐಟಂ ಸಾಂಗ್ ಅನ್ನು ವಿನೂತನವಾಗಿ ಸ್ಟೇಡಿಯಂನಲ್ಲಿ ಬಿಡುಗಡೆ ಮಾಡಲು ನಿಶ್ಚಯಿಸಿದ್ದಾರೆ. ಪ್ರಚಾರ ಭರ್ಜರಿ ಎಂಬುದು ಅವರ ಲೆಕ್ಕಾಚಾರ. ಸ್ಟೇಡಿಯಂ ಕೆಪಾಸಿಟಿ 45 ಸಾವಿರ ಮಂದಿ. ಪ್ರೇಕ್ಷಕರಂತೂ ಆಗಲೇ ಮಂಡಿಗೆ ತಿನ್ನಲಾರಂಭಿಸಿದ್ದಾರೆ. ಒದೆ ತಿಂದಾರೂ ಟಿಕೆಟ್ ಗಿಟ್ಟಿಸಲು ಹರಸಾಹಸ ಪಡುತ್ತಿದ್ದಾರೆ. ಟಿವಿ ಲೈವ್ ಇರುತ್ತಾ !? ಸಸ್ಪೆನ್ಸ್!











Click it and Unblock the Notifications