ಗೋದ್ರಾ: 11 ಮಂದಿಗೆ ಗಲ್ಲು, 20 ಮಂದಿಗೆ ಜೀವಾವಧಿ
ಅಹಮದಾಬಾದ್,
ಮಾರ್ಚ್ 1: ಗುಜರಾತ್‌ನ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ 31 ಮಂದಿಯನ್ನು ದೋಶಿ ಎಂದು ಸಾರಿದ್ದ ಸಬರಮತಿ ವಿಶೇಷ ನ್ಯಾಯಾಲಯ ಅವರಿಗೆಲ್ಲ ಮಂಗಳವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. 11 ಮಂದಿಗೆ ಗಲ್ಲು ಶಿಕ್ಷೆ ಘೋಷಿಸಲಾಗಿದ್ದು, 20 ಮಂದಿಗೆ ಜೀವಾವಧಿ ಶಿಕ್ಷೆಯಾಗಿದೆ. id="toptextpromo">ಈ
11
ಮಂದಿಗೆ
ಗಲ್ಲು
ಶಿಕ್ಷೆ
ಘೋಷಿಸಲಾಗಿದೆ:
ಹಾಜಿ
ಬಿಲಾಲ್,
ಇಸ್ಮಾಯಿಲ್
ಸುಲೇಜ,
ಇರ್ಫಾನ್
ಕಲಂದರ್,
ರಾಮ್‌ಜಾನಿ
ಬೆಹೆರಾ,
ಇರ್ಫಾನ್
ಪಟಾರಿಯಾ,
ಸಲೀಂ
ಜರ್ದಾ,
ರತನ್
ಜರ್ದಾ,
ಸಿರಾಜ್
ಬಾಲಾ,
ಮೆಹಬೂಬ್
ಲಾಟಿಕಾ,
ರಜಾಕ್
ಕುರ್‌ಕುರ್
ಮತ್ತು
ಜಬೀರಾ
ಬೆಹೆರಾ.
ಸರಿಯಾಗಿ
9
ವರ್ಷಗಳ
ಹಿಂದೆ
2002ರ
ಫೆಬ್ರವರಿ
27ರಂದು
ನಡೆದಿದ್ದ
ಭೀಕರ
ಹತ್ಯಾಕಾಂಡದಲ್ಲಿ
ಸಾಬರಮತಿ
ಎಕ್ಸ್
ಪ್ರೆಸ್
ರೈಲಿನ
ಎಸ್6
ಬೋಗಿಯಲ್ಲಿದ್ದ
59
ಕರಸೇವಕರನ್ನು
ಗೋಧ್ರಾ
ರೈಲ್ವೆ
ನಿಲ್ದಾಣದಲ್ಲಿ
ಸಜೀವವಾಗಿ
ಸುಟ್ಟಹಾಕಲಾಗಿತ್ತು.
id='are-slot-1'
class='oiad
oi-axt
oiadv'>
id='top-searched-articles'>
ಪ್ರಕರಣದ
ಪ್ರಮುಖ ಆರೋಪಿ ಮೌಲಾನಾ ಉಮರ್ಜಿಯನ್ನು ಆರೋಪಮುಕ್ತರನ್ನಾಗಿ ಮಾಡಲಾಗಿದೆ. ಅಲ್ಲದೆ, ಗೋಧ್ರಾ ಹತ್ಯಾಕಾಂಡ ಒಂದು ಆಕಸ್ಮಿಕ ಘಟನೆಯಲ್ಲ, ಇದು ವ್ಯವಸ್ಥಿತ ಪಿತೂರಿ ಎಂದು ನ್ಯಾಯಾಲಯ ಪ್ರಮುಖ ತೀರ್ಪು ನೀಡಿತ್ತು. ಪ್ರಕರಣದಲ್ಲಿ 134 ಜನರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಅವರಲ್ಲಿ 16 ಜನ ತಲೆಮರೆಸಿಕೊಂಡಿದ್ದು, 13 ಆರೋಪಿಗಳನ್ನು ಸಾಕ್ಷ್ಯಾಧಾರದ ಕೊರತೆಯಿಂದ ಬಿಡುಗಡೆ ಮಾಡಲಾಗಿತ್ತು. 15 ಜನರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು ಮತ್ತು 80 ಜನರು ಜೈಲಿನಲ್ಲಿದ್ದರು.











Click it and Unblock the Notifications