ಆಪಲ್ ಐಪ್ಯಾಡ್ ಗೆ ಬಿಎಸ್ಎನ್ಎಲ್ ಸಾಥ್

ಆಪಲ್ ಐಎನ್ ಸಿಯ ಹೆಮ್ಮೆಯ ಐಪ್ಯಾಡ್ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಗೊಂಡ 9 ತಿಂಗಳ ನಂತರ ಭಾರತದಲ್ಲಿ ಬಿಡುಗಡೆಗೊಂಡಿತ್ತು. ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಮತ್ತು ಇತರ ಚೈನಾ ಟ್ಯಾಬ್ಲಿಟ್ ಗಳಿಂದ ತುಂಬಿದ್ದ ದೇಶದ ಟ್ಯಾಬ್ಲಿಟ್ ಪಿಸಿ ಮಾರುಕಟ್ಟೆಗೆ ಹೊಸ ಪ್ರತಿಸ್ಫರ್ಧಿ ಬಂದಿದೆ.
ಬಿಎಸ್ಎನ್ಎಲ್ ಐಪ್ಯಾಡ್ ಡೇಟಾ ಪ್ಲಾನ್ ದರ:
* ಒಂದು ದಿನದ ಅನಿಯಮಿತ ಪ್ರಿಪೇಯ್ಡ್ ಪ್ಲಾನ್ ಗೆ 99 ರೂಪಾಯಿ
* 30 ದಿನದ ಪ್ರಿಪೇಯ್ಡ್ 6ಜಿಬಿ ಡೇಟಾ ಪ್ಲಾನ್ ಗೆ 599 ರೂಪಾಯಿ.
* 30ದಿನಗಳ ಅನಿಯಮಿತ ಪ್ರಿಪೇಯ್ಡ್ ಪ್ಲಾನ್ ಗೆ 999 ರೂ.
* 30 ದಿನದ ಪ್ರಿಪೇಯ್ಡ್ 6ಜಿಬಿ ಡೇಟಾ ಪ್ಲಾನ್ ಗೆ 599 ರೂಪಾಯಿ.
* 30ದಿನಗಳ ಅನಿಯಮಿತ ಪ್ರಿಪೇಯ್ಡ್ ಪ್ಲಾನ್ ಗೆ 999 ರೂ.
ಭಾರತದಲ್ಲಿ ಆಪಲ್ ಐಪ್ಯಾಡ್ ದರ:
* 16 ಜಿಬಿ ವೈಫೈ-27,990 ರೂ.
* 32 ಜಿಬಿ ವೈಫೈ- 32,900 ರೂ.
* 64 ಜಿಬಿ ವೈಫೈ- 37,900 ರೂ.
* 16 ಜಿಬಿ ವೈಫೈ+3ಜಿ - 34,900 ರೂ.
* 32 ಜಿಬಿ ವೈಫೈ+ 3ಜಿ- 39,900 ರೂ.
* 64 ಜಿಬಿ ವೈಫೈ+ 3ಜಿ- 44,900 ರೂ.
* 32 ಜಿಬಿ ವೈಫೈ- 32,900 ರೂ.
* 64 ಜಿಬಿ ವೈಫೈ- 37,900 ರೂ.
* 16 ಜಿಬಿ ವೈಫೈ+3ಜಿ - 34,900 ರೂ.
* 32 ಜಿಬಿ ವೈಫೈ+ 3ಜಿ- 39,900 ರೂ.
* 64 ಜಿಬಿ ವೈಫೈ+ 3ಜಿ- 44,900 ರೂ.
ಖಾಸಗಿ ಸೇವಾದಾರ ಕಂಪನಿಗಳಾದ ಏರ್ ಟೆಲ್ ಮತ್ತು ವೊಡಾಫೋನ್ ಕೂಡ ಆಪಲ್ ಐಪ್ಯಾಡ್ ಗೆ ಮೈಕ್ರೊಸಿಮ್ ಕಾರ್ಡ್ ನೀಡುವುದಾಗಿ ಹೇಳಿವೆ. ಆದರೆ ಇಡೀ ಜಗತ್ತೇ ಆಪಲ್ ಐಪ್ಯಾಡ್ 2ಕ್ಕೆ ಕಾಯುತ್ತಿರುವಾಗ ಭಾರತೀಯರು ಆಪಲ್ ಐಪ್ಯಾಡ್ ಗೆ ಯಾವರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಐಪ್ಯಾಡ್ 2 ಇನ್ನಷ್ಟು ವಿನೂತನ ಫೀಚರ್ ಗಳಿಂದ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದ್ದು, ಜಾಗತಿಕವಾಗಿ ಜನರಲ್ಲಿ ಹೊಸ ಹೈಪ್ ಕ್ರಿಯೇಟ್ ಆಗಿದೆ. [ಆಪಲ್]












Click it and Unblock the Notifications