ಪೇಸ್ ಭೂಪತಿ ಅಸ್ಟ್ರೇಲಿಯನ್ ಓಪನ್ ಫೈನಲ್ ಗೆ

ಮೆಲ್ಬೋರ್ನ್,

ಜ.
27:
ಸುಮಾರು
9
ವರ್ಷಗಳ
ನಂತರ
ಟೆನ್ನಿಸ್
ಜಗತ್ತಿನಲ್ಲಿ
ಇಂಡಿಯನ್
ಎಕ್ಸ್
ಪ್ರೆಸ್
ಎಂದೇ
ಖ್ಯಾತರಾಗಿರುವ
ಲಿಯಾಂಡರ್
ಪೇಸ್
ಹಾಗೂ
ಮಹೇಶ್
ಭೂಪತಿ
ಅವರು
ಆಸ್ಟ್ರೇಲಿಯನ್
ಓಪನ್
ಟೂರ್ನಿಯ
ಅಂತಿಮ
ಹಂತ
ತಲುಪಿದ್ದಾರೆ.
ಇಂದು
ನಡೆದ
ರೋಚಕ
ಸೆಮಿಫೈನಲ್
ಪಂದ್ಯದಲ್ಲಿ
ಬೆಲಾರುಸ್
ಜೋಡಿಯನ್ನು
ಸೋಲಿಸುವ
ಮೂಲಕ
ಪ್ರಶಸ್ತಿಯ
ಮೇಲೆ
ಕಣ್ಣಿಟ್ಟಿದೆ.

id="toptextpromo">

ಎರಡನೇ

ಸೀಡ್
ಜೋಡಿಯಾದ
ಬೆಲಾರುಸ್
ಮ್ಯಾಕ್ಸ್
ಮಿರ್ನಿ
ಹಾಗೂ
ಕೆನಡಾದ
ಡೆನಿಯಲ್
ನೆಸ್ಟರ್
ಅವರನ್ನು
7-6(5)
4-6
6-3
ರಲ್ಲಿ
ಪೇಸ್
ಭೂಪತಿ
ಜೋಡಿ
ಸೋಲಿಸಿದೆ.
ಫೈನಲ್
ಪಂದ್ಯದಲ್ಲಿ
ಅಮೆರಿಕದ
ಅವಳಿಗಳಾದ
ಮೈಕ್
ಹಾಗೂ
ಬಾಬ್
ಬ್ರಾಯನ್
ಅವರನ್ನು
ಇಂಡಿಯನ್
ಎಕ್ಸ್
ಪ್ರೆಸ್
ಜೋಡಿ
ಎದುರಿಸಲಿದೆ.

id='are-slot-1'
class='oiad
oi-axt
oiadv'>
id='top-searched-articles'>

1999ರಲ್ಲಿ

ಫೈನಲ್
ಹಂತ
ತಲುಪಿದ್ದ
ಪೇಸ್
ಹಾಗೂ
ಭೂಪತಿ
ಜೋಡಿ
ಬೋರ್ಕ್
ಮನ್
ಹಾಗೂ
ಪ್ಯಾಟ್
ರಾಫ್ಟರ್
ರಂಥ
ಬಲಿಷ್ಠ
ಎದುರಾಳಿಗಳ
ವಿರುದ್ಧ
ಐದು
ಸೆಟ್
ಗಳಲ್ಲಿ
ವಿರೋಚಿತ
ಸೋಲು
ಕಂಡಿದ್ದರು.
ಆದರೆ,
ಇತ್ತೀಚೆಗೆ
ಚೆನ್ನೈ
ಓಪನ್
ಗೆದ್ದಿರುವ
ಪೇಸ್-ಭೂಪತಿ
ಜೋಡಿ
ಒಟ್ಟಾರೆ
24
ಪ್ರಶಸ್ತಿಗಳನ್ನು
ಒಟ್ಟಿಗೆ
ಗಳಿಸಿದೆ.
ವೈಯಕ್ತಿಕವಾಗಿ
ಪೇಸ್
12
ಗ್ರ್ಯಾಂಡ್
ಸ್ಲಾಮ್
ಹಾಗೂ
ಭೂಪತಿ
11
ಗ್ರ್ಯಾಂಡ್
ಸ್ಲಾಮ್
ಪ್ರಶಸ್ತಿ
ಗಳಿಸಿದ್ದಾರೆ.
ಭಾರತದ
ಇತರೆ
ಆಟಗಾರರು
ಆಸ್ಟ್ರೇಲಿಯನ್
ಓಪನ್
ನಿಂದ
ಹೊರಬಿದ್ದಿರುವುದರಿಂದ
ಜೋಡಿಯ
ಮೇಲೆ
ಭಾರಿ
ನಿರೀಕ್ಷೆಯಿದೆ.
[ಟೆನ್ನಿಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+