ಜ.16 ರಿಂದ ಶಿವಮೊಗ್ಗ ಇಂಟರ್ ಸಿಟಿ ರೈಲು ಆರಂಭ
ಶಿವಮೊಗ್ಗ
ಜ 12 : ರೈಲು ಮೈಸೂರಿನಿಂದ ಹೊರಡಬೇಕೆ ಅಥವಾ ಶಿವಮೊಗ್ಗದಿಂದ ಹೊರಡಬೇಕೆ ಎಂಬ ಜಿಜ್ನಾಸೆಯಿಂದಲೇ 9 ತಿಂಗಳು ವಿಳಂಬವಾದ ಬಹು ನಿರೀಕ್ಷಿತ ಮೈಸೂರು - ಶಿವಮೊಗ್ಗ ಇಂಟರ್ ಸಿಟಿ ರೈಲು ಇದೇ ಜನವರಿ 16ರಿಂದ ಆರಂಭವಾಗಲಿದೆ. ಮೈಸೂರಿನಲ್ಲಿ ಜ 16ರಂದು ಮಧ್ಯಾಹ್ನ 12.30ಕ್ಕೆ ರೈಲ್ವೆ ರಾಜ್ಯ ಸಚಿವ ಮುನಿಯಪ್ಪ ಹಸಿರು ನಿಶಾನೆ ತೋರಲಿದ್ದಾರೆ. id="toptextpromo">ರೈಲಿಗೆ
ಒಟ್ಟು 16 ಬೋಗಿಗಳನ್ನು ಮಂಜೂರು ಮಾಡಲಾಗಿದೆ. ಒಂದು ಎಸಿ, ಎರಡು ರಿಸರ್ವ್ ಮತ್ತು 13 ಸಾಮಾನ್ಯ ಬೋಗಿಗಳಿರುತ್ತವೆ. ರೈಲು ಕೆ ಆರ್ ನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಬೀರೂರು ಮಾರ್ಗವಾಗಿ ಸಂಚರಿಸಲಿದೆ. (ಕೆ ಎಚ್
ಮುನಿಯಪ್ಪ)
id='are-slot-1'
class='oiad
oi-axt
oiadv'>
id='top-searched-articles'>
ವೇಳಾಪಟ್ಟಿ
ಮತ್ತು
ದರ
:
ಮೈಸೂರಿನಿಂದ ಬೆಳಗ್ಗೆ 6.20ಕ್ಕೆ ಹೊರಟು 11.30ಕ್ಕೆ ಶಿವಮೊಗ್ಗ ತಲುಪಲಿದೆ
ಶಿವಮೊಗ್ಗದಿಂದ ಸಂಜೆ 4.50ಕ್ಕೆ ಹೊರಟು ರಾತ್ರಿ 10 .40ಕ್ಕೆ ಮೈಸೂರು ತಲುಪಲಿದೆ.
ಸಾಮಾನ್ಯ ಬೋಗಿಗೆ 69 ರುಪಾಯಿ.
ಹವಾನಿಯಂತ್ರಿತ ಬೋಗಿಗೆ 294 ರುಪಾಯಿ.












Click it and Unblock the Notifications