ಎಚ್ ಟಿಸಿ ಮೊಜಾರ್ಟ್ ಹೊಸ ವಿಂಡೋಸ್ ಮೊಬೈಲ್

ಎಚ್ ಟಿಸಿ 7 ಮೊಜಾರ್ಟ್ ನಲ್ಲಿ 480 x 800 pixels ರೆಸ್ಯೂಲೂಷನ್ ನ 3.7 ಸೂಪರ್ ಎಲ್ ಸಿಡಿ ಟಚ್ ಸ್ಕ್ರೀನ್ ಇದೆ. ಅಲ್ಯೂಮಿನಿಯಂ ಹೊರ ಮೈವುಳ್ಳ ಹ್ಯಾಂಡ್ ಸೆಟ್ ಆಕರ್ಷಕವಾಗಿದೆ. 8 ಮೆಗಾ ಪಿಕ್ಸಲ್ ಕೆಮೆರಾ ಕ್ಸೆನನ್ ಫ್ಲಾಶ್ ಇದ್ದು, 720p ವಿಡಿಯೋ ಮುದ್ರಣ ಸೌಲಭ್ಯ ಕೂಡಾ ಇದೆ.
ಇದಲ್ಲದೆ, ಸಂಗೀತ ಪ್ರೇಮಿಗಳಿಗಾಗಿ ಡಿಜಿಟಲ್ ಡಾಲ್ಬಿ ಸೌಂಡ್ ಹಾಗೂ SRS WOW HD ಸೌಲಭ್ಯ ನೀಡಲಾಗಿದೆ. 1 GHz ಪ್ರೊಸೆಸರ್ ಕ್ವಾಲ್ ಕಾಮ್MSM8250 ಚಿಪ್ ಸೆಟ್ ಇರುವುದರಿಂದ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. 512 MB ROM ಹಾಗೂ 576MB RAM ಹೊಂದಿದ್ದು, ಮ್ಯೂಸಿಕ್ ಫೈಲ್ಸ್ ಶೇಖರಿಸಿ ಇಟ್ಟುಕೊಳ್ಳಲು ಅನುಕೂಲಕರವಾಗಿದೆ.
ಎಚ್ ಟಿಸಿ 7 ಮೊಜಾರ್ಟ್ ವಿಶೇಷತೆಗಳು:
* 8 MP, 3264x2448 ಪಿಕ್ಸಲ್ಸ್ ಜೊತೆಗೆ Xenon ಫ್ಲಾಶ್
* ಮೈಕ್ರೋಸಾಫ್ಟ್ ವಿಂಡೋಸ್ ಫೋನ್ 7 OS
* 1 GHz ಕ್ವಾಲ್ ಕಾಮ್ Snapdragon MSM8250 ಚಿಪ್ ಸೆಟ್
* 512 MB ROM, 576 MB RAM
* 3ಜಿ HSDPA, 7.2 Mbps; HSUPA, 2 Mbps
* ವೈ-ಫೈ 802.11 b/g/n
* ಜಿಪಿಆರ್ ಎಸ್, EDGE,
* ಸ್ಟಿರಿಯೋ ಎಫ್ ಎಂ ರೇಡಿಯೋ
* SRS ಹಾಗೂ ಡಾಲ್ಬಿ ಮೊಬೈಲ್ ಸೌಂಡ್
* ಬ್ಲೂ ಟೂಥ್, ಜಾವಾ
* Li-Ion 1300 mAh ಬ್ಯಾಟರಿ
130 ಗ್ರಾಂ ತೂಕದ ಎಚ್ ಟಿಸಿ 7 ಮೊಜಾರ್ಟ್ 26,490 ರು ಲಭ್ಯವಿದ್ದು, ಬೆಲೆ ಮಾತ್ರ ಕೊಂಚ ಹೆಚ್ಚು ಎನಿಸಿದರೂ, ಉನ್ನತ ಮಟ್ಟದ ಸೌಲಭ್ಯಗಳು ನೀಡಿರುವುದರಿಂದ ಗ್ರಾಹಕರಿಗೆ ಹೊರೆಯಾಗುವುದಿಲ್ಲ ಎಂದು ಕಂಪೆನಿ ಹೇಳಿದೆ. ಭಾರತದ ಹೆಚ್ಚು ಗ್ರಾಹಕರನ್ನು ತಲುಪಲು ಟಾಟಾ ಡೊಕೊಮೊ ಜೊತೆ ಎಚ್ ಟಿಸಿ ಕೈಜೋಡಿಸಿದೆ. [ಸ್ಮಾರ್ಟ್ ಫೋನ್ ]
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications