ನಾಯಕ, ಖಳನಾಯಕ ಯಾರು? ನೀವೇ ನಿರ್ಧರಿಸಿ

ಆಡಳಿತ ಪಕ್ಷ, ವಿರೋಧ ಪಕ್ಷಗಳೆರಡೂ ಇವೆಲ್ಲ ಹಗರಣಗಳಲ್ಲಿ ಸಮಪಾಲು ಪಡೆಯಲೇಬೇಕು. ಬೇರೊಬ್ಬರತ್ತ ಬೆರಳು ತೋರಿದರೂ ಉಳಿದ ಬೆರಳುಗಳು ತಮ್ಮತ್ತವೇ ಚಾಚಿರುತ್ತವೆ ಎಂಬ ಅರಿವು ಒಬ್ಬರಿಗೂ ಇದ್ದಂತಿಲ್ಲ. ಇವರಲ್ಲಿ ನಾಯಕ ಯಾರು, ಖಳನಾಯಕ ಯಾರು, ಚತುರಾತಿ ಚತುರ ಯಾರು, ಭ್ರಷ್ಟಾತಿಭ್ರಷ್ಟ ಯಾರು ನೀವೇ ನಿರ್ಧರಿಸಿ.












Click it and Unblock the Notifications