2021ರವರೆಗೆ ಎಚ್ 1ಬಿ ವೀಸಾ ಶುಲ್ಕ ಇಳಿಕೆ ಇಲ್ಲ

ವಾಷಿಂಗ್ಟನ್,

ಡಿ.24:
ಎಚ್
1
ಬಿ
ಮತ್ತು
ಎಲ್
1
ವೀಸಾಗಳ
ಮೇಲೆ
ಹೆಚ್ಚುವರಿ
ಶುಲ್ಕ
ವಿಧಿಸುವ
ಮಸೂದೆಗೆ
ಅಮೆರಿಕ
ಸಂಸತ್ತು
ಅಂಗೀಕಾರ
ನೀಡಿದೆ.
ಇದರಿಂದ
ವೀಸಾಗಳನ್ನು
ಹೆಚ್ಚಾಗಿ
ಬಳಸುತ್ತಿರುವ
ಭಾರತೀಯ
ವೃತ್ತಿಪರರ
ಮೇಲೆ
ತಲಾ
2000
ಡಾಲರ್
ಗಳಷ್ಟು
ಅಧಿಕ
ಹೊರೆ
ಬೀಳಲಿದೆ.
ಭಾರತೀಯ
ಹೊರಗುತ್ತಿಗೆ
ಕಂಪೆನಿಗಳಿಗೂ(ಬಿಪಿಒ)
ಇದರ
ಬಿಸಿ
ತಟ್ಟಲಿದ್ದು,
ವೀಸಾ
ಶುಲ್ಕ
ಹೆಚ್ಚಳ
ನೀತಿ
2021ರ
ಸೆಪ್ಟೆಂಬರ್
30
ವರೆಗೂ
ವಿಸ್ತರಣೆಯಾಗಲಿದೆ
ಎಂದು
ಅಮೆರಿಕದ
ಕಾನೂನು
ಇಲಾಖೆ
ಪ್ರಕಟಿಸಿದೆ.

id="toptextpromo">

ನ್ಯೂಯಾರ್ಕಿನ

ಅವಳಿ
ಗೋಪುರ
ನೆಲಸಮಗೊಂದ
ನಂತರ
ನಡೆದ
"ಗ್ರೌಂಡ್
ಜೀರೋ"
ಪರಿಹಾರ
ಕಾರ್ಯಾಚರಣೆಯಲ್ಲಿ
ತೊಡಗಿ
ಅನಾರೋಗ್ಯಕ್ಕೆ
ತುತ್ತಾದವರಿಗೆ
ಉಚಿತ
ಚಿಕಿತ್ಸೆ
ಹಾಗೂ
ಪರಿಹಾರ
ನೀಡಲು
430
ಕೋಟಿ
ಡಾಲರ್
ನಿಧಿ
ಸಂಗ್ರಹಿಸಲು
ಮಸೂದೆ[James
Zadroga
Health
and
Compensation
Act]
ಉದ್ದೆಶ.
ಕೆಲವು
ವಿದೇಶಿ
ಕಂಪೆನಿಗಳ
ಮೇಲೆ(
ಹೆಚ್ಚಾಗಿ
ಭಾರತೀಯ
ಕಂಪನಿಗಳ
ಮೇಲೆ)
ಶೇ.2
ರಷ್ಟು
ಉತ್ಪಾದನಾ
ತೆರಿಗೆ
ವಿಧಿಸುವ
ಜತೆಗೆ
ಇನ್ನಿತರ
ಕ್ರಮಗಳ
ಮೂಲಕ
ನಿಧಿಯನ್ನು
ಸಂಗ್ರಹಿಸುವ
ಯೋಜನೆಯನ್ನೂ
ಮಸೂದೆ
ಹೊಂದಿದೆ.

id='are-slot-1'
class='oiad
oi-axt
oiadv'>
id='top-searched-articles'>

ಬಿಪಿಒ

ಕಂಪನಿಗಳಿಗೆ
ಹೊಡೆತ:
ಎಚ್
1ಬಿ
ಹಾಗೂ
ಎಲ್
1
ವೀಸಾಗಳ
ಮೇಲೆ
ಹೆಚ್ಚುವರಿ
ಶುಲ್ಕ
ಸಂಗ್ರಹ
ಕಾರ್ಯ
ಮುಂದುವರೆಸಿ
ಸುಮಾರು
800ಮಿಲಿಯನ್
ಡಾಲರ್
ನಷ್ಟು
ಹಣವನ್ನು
ಮುಂದಿನ
10
ವರ್ಷಗಳಲ್ಲಿ
ಸಂಗ್ರಹಿಸುವ
ಗುರಿಯಿದೆ.
ಹೀಗಾಗಿ,
ಹೊರಗುತ್ತಿಗೆ
ಕಂಪನಿಗಳಾದ
ವಿಪ್ರೋ,
ಟಾಟಾ,
ಇನ್ಫೋಸಿಸ್,
ಮಹೀಂದ್ರಾ
ಸತ್ಯಂ
ಕಂಪನಿಗಳಿಗೆ
ಹೊಡೆತ
ಬೀಳಲಿದೆ.
ಆದರೆ,
ಮೈಕ್ರೋಸಾಫ್ಟ್,
ಆರೇಕಲ್,
ಇಂಟೆಲ್,
ಆಪಲ್
ಮುಂತಾದ
ಕಂಪನಿಗಳು
ತೆರಿಗೆ
ಹೊರೆಯಿಂದ
ಬಚಾವಾಗಿದೆ.
[ವೀಸಾ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+