ಪಾಕ್ ನಿಂದ ಭಾರತಕ್ಕೆ ಈರುಳ್ಳಿ ಆಮದು

ನವದೆಹಲಿ,ಡಿ.

21
:
ಭಾರತದಲ್ಲಿ
ಈರುಳ್ಳಿ
ಕೊರತೆ
ಉಂಟಾಗಿದ್ದರಿಂದ
ಪಾಕಿಸ್ತಾನದಿಂದ
ಈರುಳ್ಳಿಯನ್ನು
ಆಮದು
ಮಾಡಿಕೊಳ್ಳಲಾಗಿದೆ.
ಇದೇ
ಪ್ರಥಮ
ಬಾರಿಗೆ
ಭಾರತ
ಪಾಕಿಸ್ತಾನದಿಂದ
ಈರುಳ್ಳಿ
ಆಮದು
ಮಾಡಿಕೊಂಡಿದೆ.

id="toptextpromo">

ಭಾರತದ

ಉದ್ಯಮಿಗಳು
ಲಾಹೋರ್‌
ನಿಂದ
ಈರುಳ್ಳಿಯನ್ನು
ಖರೀದಿಸಿದ್ದು,
ಅವು
ದಿಲ್ಲಿ
ಹಾಗೂ
ಪಂಜಾಬ್‌
ಲೂಧಿಯಾನಾ,
ಅಮೃತಸರ,
ಜಲಂಧರ್
ನಗರಗಳಿಗೆ
ಪೂರೈಕೆ
ಆಗಲಿದೆಯೆಂದು
ಕಸ್ಟಮ್ಸ್
ಇಲಾಖೆಯ
ಹಿರಿಯ
ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.
ಪ್ರತಿ
ಟ್ರಕ್‌ನಲ್ಲಿಯೂ
5
ರಿಂದ
15
ಟನ್‌
ಗಳಷ್ಟು
ಈರುಳ್ಳಿಯನ್ನು
ಹೇರಲಾಗಿದೆ
ಎಂದು
ಅವರು
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಪಾಕಿಸ್ತಾನದಿಂದ

ಆಗಮಿಸಿರುವ
ಈರುಳ್ಳಿಯ
ವೆಚ್ಚ
ಕೆಜಿಗೆ
18-20
ರುಪಾಯಿಗಳಾಗಿದ್ದು,
ಕಸ್ಟಮ್ಸ್
ಸುಂಕ,
ಸೆಸ್,
ಸಾರಿಗೆ
ಹಾಗೂ
ನಿರ್ವಹಣಾ
ಶುಲ್ಕಗಳು
ಇವೆಲ್ಲವನ್ನೂ
ಅವು
ಒಳಗೊಂಡಿವೆ.
ಭಾರತವು
ವರ್ಷದಲ್ಲಿ
ಈರುಳ್ಳಿಯನ್ನು
ಇದೇ
ಮೊದಲ
ಬಾರಿಗೆ
ಪಾಕಿಸ್ತಾನದಿಂದ
ಆಮದು
ಮಾಡಿಕೊಳ್ಳುತ್ತಿರುವುದಾಗಿ
ಸ್ಥಳೀಯ
ಆಮದು
ಉದ್ಯಮಿಗಳು
ತಿಳಿಸಿದ್ದಾರೆ.
ವರ್ಷದ
ಮಾರ್ಚ್
ಹಾಗೂ
ಎಪ್ರಿಲ್‌ನಲ್ಲಿ
ಭಾರತವು
ಪಾಕಿಸ್ತಾನಕ್ಕೆ
ಈರುಳ್ಳಿಯನ್ನು
ರಫ್ತು
ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+