ಜ.7ರಿಂದ ಶಿವಮೊಗ್ಗದಲ್ಲಿ ಕೊಡಚಾದ್ರಿ ಉತ್ಸವ
ಶಿವಮೊಗ್ಗ,
ಡಿ.18: ಕರಕುಶಲ ವಸ್ತುಗಳ ಭಾರಿ ಮಾರಾಟ ಮತ್ತು ಪ್ರದರ್ಶನ 'ಕೊಡಚಾದ್ರಿ ಉತ್ಸವ' ಜನವರಿ 7ರಿಂದ 13ರವರೆಗೆ ಇಲ್ಲಿನ ನೆಹರು ಮೈದಾನದಲ್ಲಿ ನಡೆಯಲಿದೆ. ಸ್ವಶಕ್ತಿ ಗುಂಪುಗಳು ತಯಾರಿಸಿದ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. id="toptextpromo">ಮುಖ್ಯಮಂತ್ರಿ
ಬಿ ಎಸ್ ಯಡಿಯೂರಪ್ಪ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕೊಡಚಾದ್ರಿ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ನಡೆಸುತ್ತಿರುವ ಈ ಉತ್ಸವವು ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. id='are-slot-1' class='oiad oi-axt oiadv'> id='top-searched-articles'>ಕೊಡಚಾದ್ರಿ
ಉತ್ಸವದಲ್ಲಿ 300 ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕೋ ಆಪರೇಟೀವ್ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ ಗೌಡ ಅವರು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿದರು.











Click it and Unblock the Notifications