ಯೋಧನಿಂದ ಬಾಲಕಿಯ ಮೇಲೆ ಅತ್ಯಾಚಾರ
ಕಾನ್ಪುರ,
ಡಿ.5 : ಸೇನಾಪಡೆಯ ಯೋಧನೊಬ್ಬ ಆತನ ಸಹಚರರೊಂದಿಗೆ 15 ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ಇಲ್ಲಿನ ಜಾಮು ಗ್ರಾಮದ ಬಿದೂನ್ ಎಂಬಲ್ಲಿ ನಡೆದಿದೆ. id="toptextpromo">15
ವರ್ಷದ ಬಾಲಕಿ ಮಲವಿಸರ್ಜನೆಗೆಂದು ತೆರಳಿದಾಗ ಸೇನಾಪಡೆ ಯೋಧ ಬ್ರಜೇಂದ್ರ ಹಾಗೂ ಆತನ ಸಹಚರರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮಾಂತರ) ರಾಲ್ ಬಹದ್ದೂರ್ ತಿಳಿಸಿದ್ದಾರೆ. ಅತ್ಯಾಚಾರ ನಡೆಸಿದ ನಂತರ ವಿಷಯವನ್ನು ಬೇರೆಯವರಿಗೆ ತಿಳಿಸಿದರೆ, ಕೊಲ್ಲುವುದಾಗಿ ಬೆದರಿಕೆಯನ್ನು ಹಾಕಿ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅತ್ಯಾಚಾರಕ್ಕೆ
ಒಳಗಾಗಿರುವ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಯೋಧ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ ಎಂದು ಬಹದ್ದೂರ್ ತಿಳಿಸಿದ್ದಾರೆ.











Click it and Unblock the Notifications