ನೋಕಿಯಾ C2-01: 3ಜಿ ಬೇಸಿಕ್ ಮೊಬೈಲ್

89ಗ್ರಾಂ ತೂಕವಿರುವ ನೋಕಿಯಾ C2-01 ನಲ್ಲಿ 2 ಇಂಚಿನ ಟಿಎಫ್ ಟಿ ಸ್ಕ್ರೀನ್ ಇದೆ. 3.2 ಮೆಗಾ ಪಿಕ್ಸಲ್ ಕೆಮೆರಾ ಇದೆ. ಅಂತರಿಕ ಮೆಮೋರಿ 43 ಎಂಬಿ ಸಾಮರ್ಥ್ಯವಿದ್ದು, ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 16 ಜಿಬಿ ತನಕ ವಿಸ್ತರಿಸಬಹುದಾಗಿದೆ. 3ಜಿ ಸೌಲಭ್ಯವಿದ್ದರೂ ವೈರ್ ಲೆಸ್ ಲ್ಯಾನ್ ಸೌಲಭ್ಯ ನೀಡಿಲ್ಲ.
ನೋಕಿಯಾ ಹೊರತಂದಿರುವ ಅತಿ ಅಗ್ಗದ 3ಜಿ ಮೊಬೈಲ್ ಇದಾಗಿದೆ. ಮ್ಯೂಸಿಕ್ ಪ್ಲೇಯರ್, ಎಫ್ ಎಂ ರೇಡಿಯೋ ಇದ್ದು, Ovi ಸ್ಟೋರ್ ಮೂಲಕ ನೋಕಿಯಾ ಮ್ಯೂಸಿಕ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ನೋಕಿಯಾ c2-01 ವಿಶೇಷಗಳು:
* 2 ಇಂಚು ಸ್ಕ್ರೀನ್
* ಕಪ್ಪು, ಬೆಳ್ಳಿ, ಬಿಳಿ ಬಣ್ಣದಲ್ಲಿ ಹ್ಯಾಂಡ್ ಸೆಟ್ ಲಭ್ಯ
* ಜಿಪಿಎಸ್, ವೈರ್ ಲೆಸ್ ಲ್ಯಾನ್ ಲಭ್ಯವಿಲ್ಲ
* ಬ್ಲೂಟೂಥ್, ಜಿಪಿಆರ್ ಎಸ್ , 3ಜಿ(384 kbps) ಸೌಲಭ್ಯ ಲಭ್ಯ
* ಸ್ಟಿರಿಯೋ ಎಫ್ ಎಂ
* 3.2 ಮೆಗಾ ಪಿಕ್ಸಲ್ ಕೆಮೆರಾ 2048x1536 pixels
* Ovi Store ಸಂಪರ್ಕ
* 2 ಇಂಚು ಸ್ಕ್ರೀನ್
* ಕಪ್ಪು, ಬೆಳ್ಳಿ, ಬಿಳಿ ಬಣ್ಣದಲ್ಲಿ ಹ್ಯಾಂಡ್ ಸೆಟ್ ಲಭ್ಯ
* ಜಿಪಿಎಸ್, ವೈರ್ ಲೆಸ್ ಲ್ಯಾನ್ ಲಭ್ಯವಿಲ್ಲ
* ಬ್ಲೂಟೂಥ್, ಜಿಪಿಆರ್ ಎಸ್ , 3ಜಿ(384 kbps) ಸೌಲಭ್ಯ ಲಭ್ಯ
* ಸ್ಟಿರಿಯೋ ಎಫ್ ಎಂ
* 3.2 ಮೆಗಾ ಪಿಕ್ಸಲ್ ಕೆಮೆರಾ 2048x1536 pixels
* Ovi Store ಸಂಪರ್ಕ
2011 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಯುರೋಪಿಯನ್ ಮಾರುಕಟ್ಟೆಯನ್ನು ನೋಕಿಯಾ ಸಿ2-01 ಪ್ರವೇಶಿಸಲಿದೆ. ಈ ಮೊಬೈಲ್ ನಲ್ಲಿ ಸುಮಾರು 34 ಗಂಟೆಗಳ ಕಾಲ ಅವಿರತವಾಗಿ ಸಂಗೀತ ಆಲಿಸಬಹುದಾಗಿದ್ದು, ಇದರ ಬೆಲೆ 70 ಯುರೋ ಎಂದು ನಿಗದಿಪಡಿಸಲಾಗಿದೆ. ಭಾರತದಲ್ಲಿ ಈ ಮೊಬೈಲ್ ಫೋನ್ ಸದ್ಯಕ್ಕೆ ಲಭ್ಯವಿಲ್ಲ.












Click it and Unblock the Notifications