ಸಚಿನ್ ವಿಶ್ವಕಪ್ ಕ್ರಿಕೆಟ್ ನ ರಾಯಭಾರಿ

ಮುಂಬೈ,

ನ.
12
:
ಮಾಸ್ಟರ್
ಬ್ಲಾಸ್ಟರ್
ಸಚಿನ್
ತೆಂಡೂಲ್ಕರ್
ಅವರನ್ನು
ಅಂತಾರಾಷ್ಟ್ರೀಯ
ಕ್ರಿಕೆಟ್
ಕೌನ್ಸಿಲ್(ಐಸಿಸಿ)
2011ರ
ಏಕದಿನ
ವಿಶ್ವಕಪ್‌
ಪ್ರಚಾರ
ರಾಯಭಾರಿಯನ್ನಾಗಿ
ಆಯ್ಕೆ
ಮಾಡಿದೆ.

id="toptextpromo">

ವಿಶ್ವಕಪ್‌ಗೆ

ಇನ್ನೂ
100
ದಿನಗಳಷ್ಟು
ಬಾಕಿ
ಉಳಿದಿದ್ದು,
ಅಂಬಾಸಿಡರ್
ಆಗಿ
ಆಯ್ಕೆಗೊಂಡಿರುವ
ಸಚಿನ್
ತೆಂಡುಲ್ಕರ್
ವಿಶ್ವದ
ಮೂರನೇ
ಅತಿ
ದೊಡ್ಡ
ಕೂಟವೆನಿಸಿರುವ
ಐಸಿಸಿ
ವಿಶ್ವಕಪ್
ಕ್ರಿಕೆಟ್‌
ಪ್ರಚಾರ
ಕಾರ್ಯದಲ್ಲಿ
ತೊಡಗಲಿದ್ದಾರೆ.
ಬಾಂಗ್ಲಾದೇಶ
ಭಾರತ
ಮತ್ತು
ಶ್ರೀಲಂಕಾ
ರಾಷ್ಟ್ರಗಳು
2011ರ
ವಿಶ್ವಕಪ್
ಕ್ರಿಕೆಟ್‌ನ
ಆತಿಥ್ಯ
ವಹಿಸಲಿದ್ದು,
ಕೂಟವು
ಫೆಬ್ರವರಿ
19ರಿಂದ
ಎಪ್ರಿಲ್
2ರವರೆಗೆ
ನಡೆಯಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ಏಕದಿನ

ವಿಶ್ವಕಪ್‌ಗೆ
ಇನ್ನೂ
100
ದಿನಗಳು
ಬಾಕಿಯಿದ್ದು,
ತಾನು
2011ರ
ವಿಶ್ವಕಪ್‌ನಲ್ಲಿ
ಆಡಲು
ಕಾತರದಿಂದ
ಕಾಯುತ್ತಿದ್ದೇನೆ.
ನಿಗದಿತ
ಆಟದಲ್ಲಿ
ಐಸಿಸಿ
ವಿಶ್ವಕಪ್
ಉನ್ನತ
ಮಟ್ಟದಲ್ಲಿದೆ.
ಇಂತಹ
ಪ್ರಮುಖ
ಪಂದ್ಯಗಳಲ್ಲಿ
ಆಡುವುದು
ರೋಮಾಂಚನವುಂಟು
ಮಾಡುತ್ತದೆ
ಎಂದು
ಸಚಿನ್
ಹರ್ಷ
ವ್ಯಕ್ತಪಡಿಸಿದ್ದಾರೆ.
ಸಚಿನ್
ಮೂಲಕ
ಆರು
ಬಾರಿ
ವಿಶ್ವಕಪ್‌ನಲ್ಲಿ
ಆಡಿದಂತಾಗುತ್ತದೆ.
ಪಾಕಿಸ್ತಾನದ
ಜಾವೇದ್
ಮಿಯಾಂದಾದ್
ಸಹ
ಆರು
ಬಾರಿ
ವಿಶ್ವಕಪ್‌ನಲ್ಲಿ
ಆಟವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+