38 ಮಿಲಿಯನ್ ಡಾಲರ್ ಗೆ ಗುಲಾಬಿ ವಜ್ರ ಹರಾಜು?

ಜಿನೀವಾ,

ನ.11:
ಗುಲಾಬಿ
ಬಣ್ಣದ
ಅಪರೂಪದ
ವಜ್ರವೊಂದರ
ಹರಾಜು
ಮುಂದಿನ
ವಾರ
ನಡೆಯಲಿದ್ದು,
ವಿಶ್ವದಾಖಲೆ
ಸ್ಥಾಪಿಸುವ
ನಿರೀಕ್ಷೆಯಿದೆ
ಎಂದು
ಸೊಥೆಬೀಸ್
ಹರಾಜು
ಸಂಸ್ಥೆ
ಹೇಳಿದೆ.
ನ.
16
ರಂದು
ಜಿನೀವಾದಲ್ಲಿ
ಸುಮಾರು
550
ವಸ್ತುಗಳ
ಹರಾಜು
ಪ್ರಕ್ರಿಯೆ
ನಡೆಯಲಿದೆ.
ವಜ್ರ
ಸುಮಾರು
27
ರಿಂದ
38
ಮಿಲಿಯನ್
ಡಾಲರ್
ಗಳಿಗೆ
ಬಿಕರಿಯಾಗುವ
ಎಲ್ಲ
ಲಕ್ಷಣಗಳು
ಕಂಡು
ಬಂದಿವೆ.

id="toptextpromo">

ಅಮೆರಿಕದ

ಆಭರಣ
ವಹಿವಾಟುದರ
ಹ್ಯಾರಿ
ವಿನ್
ಸ್ಟನ್
60
ವರ್ಷಗಳ
ಹಿಂದೆ
ಸಂಗ್ರಹಿಸಿದ್ದ
ವಜ್ರ
ವಿಶ್ವದಲ್ಲೆ
ಅತಿ
ವಿರಳ
ಎನಿಸಿದ್ದು,
ಗುಲಾಬಿ
ಬಣ್ಣದಲ್ಲಿ
ಪರಿಶುದ್ಧತೆಯಿಂದ
ಕಣ್ಣು
ಕೊರೈಸುತ್ತಿದೆ.
24.78
ಕ್ಯಾರಟ್
ತೂಕ
ಹೊಂದಿರುವ
ವಜ್ರವನ್ನು
ಪ್ಲಾಟಿನಂ
ಉಂಗುರವೊಂದಕ್ಕೆ
ಅಳವಡಿಸಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

2008ರ

ಡಿಸೆಂಬರ್
ನಲ್ಲಿ
ಕ್ರಿಸ್ಟೀಸ್
ಹರಾಜು
ಸಂಸ್ಥೆ
17
ನೇ
ಶತಮಾನದ
ನೀಲಿ
ವಜ್ರವೊಂದನ್ನು
ಹರಾಜು
ಹಾಕಿ
24.3
ದಶಲಕ್ಷ
ಡಾಲರ್
ಗಳಿಗೆ
ಮಾರಾಟವಾಗಿತ್ತು.
35.56
ಕ್ಯಾರಟ್
ವಜ್ರವೇ
ಅತಿ
ದುಬಾರಿ
ಬೆಲೆಗೆ
ಮಾರಾಟವಾಗಿರುವ
ವಜ್ರ
ಎನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+