ಮೆಟ್ರೋ ಬೋಗಿ ಬಂತು, ರೈಲು ಓಡುವುದು ಯಾವಾಗ?

ಬೈಯಪ್ಪನಹಳ್ಳಿಯಲ್ಲಿರುವ ಬಿಎಂಆರ್‌ಸಿಎಲ್ ಡಿಪೋದಲ್ಲಿರುವ ತಾತ್ಕಾಲಿಕ ಹಳಿಯ ಮೇಲೆ 40,000 ಕೆ.ಜಿ ತೂಕದ ಬೋಗಿಯನ್ನು ಕ್ರೇನ್ ಸಹಾಯದಿಂದ ಸೋಮವಾರ ಇಳಿಸಲಾಯಿತು. 'ಮೆಟ್ರೊ' ಕಾಮಗಾರಿಯಲ್ಲಿ ದುಡಿಯುತ್ತಿರುವ ನೂರಾರು ಕಾರ್ಮಿಕರು, ಅಧಿಕಾರಿಗಳು ಸಂಭ್ರಮದಿಂದ ಸಿಹಿ ಹಂಚಿಕೊಂಡು ನಲಿದಾಡಿದರು.
ದಕ್ಷಿಣ ಕೊರಿಯಾದ ಬೂಸಾನ್‌ನಲ್ಲಿ ನಿರ್ಮಾಣಗೊಂಡ ಎಂಜಿನ್ + ಬೋಗಿಗಳ ಜೊತೆ ಇನ್ನೂ 12 ಸೆಟ್ ವರ್ಷಾಂತ್ಯಕ್ಕೆ ಬೋಗಿಗಳು ಬರಲಿದ್ದು, ಹ್ಯುಂಡೈ ರೊಟೆಮ್ ಸಂಸ್ಥೆ ನಿರ್ಮಿಸಿವೆ. ಡಿ.15 ರಂದು ಮೊದಲ ಮೆಟ್ರೋ ರೈಲು ಚಲಿಸಲಿದೆ ಎಂಬ ಯಾವದೇ ಗುರಿಯನ್ನು ನಾವು ಹಾಕಿಕೊಂಡಿಲ್ಲ. ಆದರೆ, ವರ್ಷಾಂತ್ಯಕ್ಕೆ ಯೋಜನೆಯ ಮೊದಲ ಹಂತ ಪೂರ್ಣಗೊಳಿಸುತ್ತೇವೆ ಎಂದು ಬಿಎಂಆರ್‌ಸಿಎಲ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವಾಣ್ ಸುದ್ದಿಗಾರರಿಗೆ ತಿಳಿಸಿದರು.
ವಿಡಿಯೋಗಳು:.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications