ಅಮೆರಿಕದಲ್ಲೂ ಪೌಷ್ಟಿಕ ಆಹಾರಕ್ಕೆ ಬರ

ವಾಷಿಂಗ್ಟನ್,

ಸೆ.4:
ಅಮೆರಿಕದಲ್ಲಿ
49ಮಿಲಿಯನ್
ಜನರು
ನಿಯಮಿತವಾದ
ಪೌಷ್ಟಿಕ
ಆಹಾರ
ಲಭಿಸದೆ
ನರಳುತ್ತಿದ್ದಾರೆ.
ಇದು
ಅವರ
ದೈಹಿಕ,
ಮಾನಸಿಕ
ಹಾಗೂ
ಸಾಮಾಜಿಕ
ಸಮಸ್ಯೆಗಳಿಗೆ
ಕಾರಣವಾಗಿದೆ
ಎಂದು
ವರದಿಯೊಂದು
ತಿಳಿಸಿದೆ.

id="toptextpromo">

ಅಮೆರಿಕದ

ಶೇ.15
ರಷ್ಟು
ನಿವಾಸಿಗಳು
2008ರಲ್ಲಿ
ಆಹಾರದ
ಅಭದ್ರತೆಗೆ
ಸಿಲುಕಿದ್ದರು
ಎಂದು
ಅಮೆರಿಕನ್
ಡೈಯೆಟಿಕ್
ಅಸೋಸಿಯೇಶನ್
(ADA)ವರದಿ
ತಿಳಿಸಿದೆ.
ಇದು
ಬಡತನಕ್ಕೆ
ಸಂಬಂಧಿಸಿದ್ದಾಗಿದೆ.
ಆದರೆ
ಆರ್ಥಿಕ
ಬಿಕ್ಕಟ್ಟಿನ
ಕಾರಣದಿಂದ
ಇನ್ನಷ್ಟು
ಅಮೆರಿಕನ್ನರು
ಇಂತಹ
ಆಹಾರ
ಕೊರತೆಯನ್ನೆದುರಿಸಲಿದ್ದಾರೆ
ಎಂದು
ವರದಿ
ಹೇಳಿದೆ.

id='are-slot-1'
class='oiad
oi-axt
oiadv'>
id='top-searched-articles'>

ಇದು

ಮಾನಸಿಕ,
ಆರೋಗ್ಯ
ವೆಚ್ಚ,
ದುರ್ಬಲ
ಶೈಕ್ಷಣಿಕ
ಅವಕಾಶ,
ಸಾಗಣೆ
ವೆಚ್ಚ,
ಅಶಾಂತಿ,
ಧೂಮಪಾನದಂತಹ
ಪಿಡುಗಿನ
ಹೆಚ್ಚಳಕ್ಕೂ
ಕಾರಣವಾಗಿದೆ
ಎನ್ನಲಾಗಿದೆ.ಕೆಲವು
ಅಮೆರಿಕನ್
ನಗರಗಳಲ್ಲಿ
ಸಿಗರೇಟ್
ಪ್ಯಾಕೇಟ್
ಒಂದರ
ಬೆಲೆ
7
ಡಾಲರ್‌ಗೂ
ಮೀರಿದೆ.
ಮಾನವ
ಮೂಲಭೂತ
ಅಗತ್ಯಗಳು
ಹಾಗೂ
ಹಕ್ಕುಗಳಲ್ಲಿ
ಒಂದಾದ
ಆಹಾರ
ಒದಗಿಸಲು
ಸಾರ್ವಜನಿಕವಾಗಿ
ಕಾರ್ಯಕ್ರಮಗಳನ್ನು
ಶೀಘ್ರದಲ್ಲೇ
ಹಮ್ಮಿಕೊಳ್ಳುವ
ಅಗತ್ಯವಿದೆ
ಎಂದು
ವರದಿ
ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+