ಜಿಮೇಲ್ ನಿಂದ ನೇರವಾಗಿ ದೂರವಾಣಿ ಕರೆ ಮಾಡಿ

ಜಿಮೇಲ್ ಬಳಕೆದಾರರು ಇನ್ನು ಮುಂದೆ ಈ-ಮೇಲ್ ಮುಖಾಂತರವೇ ನೇರವಾಗಿ ಇತರರಿಗೆ ಟೆಲಿಫೋನ್ ಕರೆಗಳನ್ನು ಮಾಡಬಹುದು. ಅಮೆರಿಕ ಮತ್ತು ಕೆನಡದಲ್ಲಿರುವ ಜಿಮೇಲ್ ಬಳಕೆದಾರರು 2010ರಲ್ಲಿ ಉಚಿತವಾಗಿ ಕರೆಗಳನ್ನು ಮಾಡಬಹುದು. ಆದರೆ, ಇತರ ದೇಶಗಳಲ್ಲಿರುವವರು ಈ ಸೇವೆ ಬಳಸಿಕೊಳ್ಳಲು ಅಲ್ಪ ಮೊತ್ತವನ್ನು ತೆತ್ತಬೇಕು.
ಚಾಟಿಂಗ್ ಪಟ್ಟಿಯಲ್ಲಿರುವ ಸ್ನೇಹಿತರಿಗೆ 'ಕಾಲ್ ಫೋನ್' ಬಟನ್ ಕ್ಲಿಕ್ ಮಾಡಿ ಫೋನ್ ನಂಬರ್ ಅಥವಾ ಹೆಸರು ನಮೂದಿಸಿ ಸಂಭಾಷಣೆಯನ್ನು ಆರಂಭಿಸಬಹುದು. ಆನ್ ಲೈನ್ ಖಾತೆ ಬಳಸಿ ಹಣ ಸಂದಾಯ ಮಾಡಬಹುದಾಗಿದೆ.
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಈ ವಿನೂತನ ಸೇವೆ ನೀಡುವ ಮುಖಾಂತರ ವೆಬ್ ಕಾಲಿಂಗ್ ಸೇವೆ ನೀಡುತ್ತಿರುವ ಸ್ಕೈಪ್ ಮತ್ತು ಎಟಿ ಅಂಡ್ ಟಿ ಹಾಗು ವೆರಿಜೋನ್ ಕಮ್ಯುನಿಕೇಷನ್ಸ್ ಕಂಪನಿಗಳಿಗೆ ನೇರವಾಗಿ ಪೈಪೋಟಿಗೆ ಗೂಗಲ್ ಇಳಿದಿದೆ.
ತುಂಟ ಪ್ರಶ್ನೆ : ಪ್ರಿಯತಮ ಪ್ರಿಯತಮೆಗೆ ಜಿಮೇಲ್ ಮುಖಾಂತರ ಫೋನ್ ಮಾಡಬೇಕಿದ್ದರೆ, 'ಈ-ಮೇಲ್ ಮುಖಾಂತರ ಫಿಮೇಲ್ ಗೆ ನೇರ ಕರೆ' ಎಂದು ಕರೆಯಬಹುದೆ?
More From
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications