ಸೆ.13 : ಕಡೂರು, ಗುಲ್ಬರ್ಗಾ ಮರು ಚುನಾವಣೆ

ಅ.18 ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಆ.25 ಕೊನೆಯ ದಿನವಾಗಿದೆ. ಆ.26 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಆ.28 ಕೊನೆಯ ದಿನವಾಗಿದೆ. ಸೆ. 13 ರಂದು ಮತದಾನ ನಡೆಯಲಿದೆ. ಸೆ. 16 ರಂದು ಮತ ಎಣಿಕೆ ನಡೆಯಲಿದೆ. ಕಡೂರು ಮತ್ತು ಗುಲ್ಬರ್ಗಾ ದಕ್ಷಿಣ ಕ್ಷೇತ್ರದಲ್ಲಿ ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಎಲ್ಲ ಅಭ್ಯರ್ಥಿಗಳಿಗೂ, ರಾಜಕೀಯ ಪಕ್ಷಗಳು, ರಾಜ್ಯ ಮತ್ತು ಕೇಂದ್ರ ಸರಕಾರಕ್ಕೂ ಅನ್ವಯಿಸಲಿದೆ. ಮತದಾನಕ್ಕೆ ಎಲೆಕ್ಟ್ರಾನಿಕ್ ಮಷೀನ್ ಗಳನ್ನು ಬಳಸಲಾಗುವುದು.












Click it and Unblock the Notifications