ದಟ್ಸ್ ಕನ್ನಡ ಫೇಸ್ ಬುಕ್ ಫ್ಯಾನ್ ಕ್ಲಬ್ ಸೇರಿರಿ
ವಿಶ್ವ ಕನ್ನಡಿಗರ ಅಚ್ಚುಮೆಚ್ಚಿನ ಆನ್ ಲೈನ್ ಕನ್ನಡ ಪೋರ್ಟಲ್ ದಟ್ಸ್ ಕನ್ನಡ.ಕಾಂ ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟ್ ಫೇಸ್ ಬುಕ್ ಮುಖಾಂತರವೂ ಕನ್ನಡವನ್ನು ಓದುಗರಿಗೆ ಹಂಚುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಈಗ ಹೊಸ ವಿಷಯವೇನೆಂದರೆ, ನಿಮ್ಮ ನೆಚ್ಚಿನ ತಾಣ ಈಗ ತಾನೆ ದಟ್ಸ್ ಕನ್ನಡ ಫೇಸ್ ಬುಕ್ ಫ್ಯಾನ್ ಕ್ಲಬ್ ಪ್ರಾರಂಭಿಸಿದೆ.
ಕನ್ನಡದ ಬಗ್ಗೆ, ಕರ್ನಾಟಕದ ಆಗುಹೋಗುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಲಭಿಸಿರುವ ಅತ್ಯಂತ ಪ್ರಶಸ್ತ ವೇದಿಕೆ ಇದು. ಈ ಮುಕ್ತ ವೇದಿಕೆ, ನಮ್ಮ ತಾಣವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು, ತಪ್ಪಿದಲ್ಲಿ ತಿದ್ದಿಕೊಳ್ಳಲು, ಓದುಗರ ಮನವನ್ನು ಅರಿತುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂಬುದು ನಮ್ಮ ಸದಾಶಯ. ಇನ್ನೇಕೆ ತಡ ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿಕೊಳ್ಳಿ.
ನೀವು ಮಾಡಬೇಕಾಗಿರುವುದು ಇಷ್ಟೆ
ಫೇಸ್ ಬುಕ್ ದಟ್ಸ್ ಕನ್ನಡ ಫ್ಯಾನ್ ಕ್ಲಬ್ ತಾಣಕ್ಕೆ ಬನ್ನಿ. ಫೇಸ್ ಬುಕ್ ನಲ್ಲಿ ಖಾತೆ ಇದ್ದವರು 'ಲೈಕ್' ಎನ್ನುವ ಐಕಾನನ್ನು ಕ್ಲಿಕ್ ಮಾಡಿ ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿಕೊಳ್ಳಿ. ತದಾದನಂತರ ನಿಮ್ಮ ಅನಿಸಿಕೆಗಳನ್ನು, ಅಭಿಪ್ರಾಯಗಳನ್ನು ಹರಿಯಬಿಡಿ. ದಟ್ಸ್ ಕನ್ನಡ ಫೇಸ್ ಬುಕ್ ಫ್ಯಾನ್ ಕ್ಲಬ್ಬಿಗೆ ಸ್ವಾಗತ.













Click it and Unblock the Notifications