ಭಾರತಕ್ಕೆ ಹಣ ವರ್ಗಾವಣೆ ಮಾಡುವುದಂತೂ ಸರಿಯೇಸರಿ. ಆದರೆ ಅಷ್ಟೇ ಸಾಕೆ? ಅದಕ್ಕಿಂತಲೂ ಹೆಚ್ಚಿನ ಸೌಕರ್ಯಗಳು ಬೇಡವಾ? ಭಾರತದಲ್ಲಿ ನಿಮ್ಮ ಹಣ ನಿರ್ವಹಣೆಗೆ ಸಮರ್ಥವಾದ ಒಂದು ಉಳಿತಾಯ ಖಾತೆ ಇದ್ದರೆ ಬ್ಯಾಂಕಿಂಗ್ ಕೆಲಸಗಳ ಎಲ್ಲಾ ಕಿರಿಕಿರಿಗಳು ಮಂಗಮಾಯ!
ಈ ಜಾದೂ ಮಾಡುವುದಕ್ಕೆ ಸಿಟಿ ಬ್ಯಾಂಕಿನ ಬಳಿ ಮಂತ್ರದಂಡವಿದೆ. ಗ್ರಾಹಕ ಸ್ನೇಹಿ ಸಿಟಿ ಬ್ಯಾಂಕಿನ