ಕಳಚಿ ಬಿತ್ತು ಎಲ್ಲಾ ಉಡುಗೆ ಲಾರಿಸ್ಸಾ ಆದಳು ಬೆತ್ತಲೆ

ಆದರೆ, ನಿರಾಶೆಯಾಗುವ ಕಾಲ ದೂರಾಗಿದೆ. ಲಾರಿಸ್ಸಾ ಆಗಲೇ, ಪೆರುಗ್ವೆಯ ಪತ್ರಿಕೆಯೊಂದಕ್ಕೆ ಸಂಪೂರ್ಣ ಬೆತ್ತಲೆ ಫೋಸ್ ಕೊಟ್ಟು 'Job Done' ಎಂದು ಘೋಷಿಸಿದ್ದಾಳೆ. ಇನ್ನೂ ಬೆತ್ತಲೆ ಓಟ ಒಂದೇ ಬಾಕಿ.
ಪೆರುಗ್ವೆಯ ಎಲ್ಲಾ ಪಂದ್ಯಗಳಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಹುಚ್ಚೆದ್ದು ಕುಣಿದು ತಂಡವನ್ನು ಹುರಿದುಂಬಿಸಿದ್ದ 24 ರ ಹರೆಯದ ರೂಪದರ್ಶಿ ಲಾರಿಸ್ಸಾ ಕೊಟ್ಟ ಮಾತು ಉಳಿಸಿಕೊಂಡಿದ್ದಾಳೆ. 'ಪೆರುಗ್ವೆ ವಿಶ್ವಕಪ್ ಗೆಲ್ಲದೇ ಹೊದರೂ ಚಿಂತೆಯಿಲ್ಲ. ಕ್ವಾಟರ್ ಫೈನಲ್ಸ್ ಹಂತ ತಲುಪಿ ಸಾಧನೆ ಮೆರೆದಿದೆ. ದೇಶದ ಅಪ್ರತಿಮ ಆಟಗಾರರಿಗೆ ಹಾಗೂ ಪೆರುಗ್ವೆ ಅಭಿಮಾನಿಗಳಿಗಾಗಿ ನನ್ನ ಬೆತ್ತಲೆ ಫೋಸ್ ಕಾಣಿಕೆಯಾಗಿ ನೀಡುತ್ತಿರುವೆ' ಎಂದಿದ್ದಾಳೆ ಬೋಲ್ಡ್ ಹುಡ್ಗಿ.
ವಿಶ್ವಕಪ್ ಪಂದ್ಯಾವಳಿಯ ವೇಳೆ ಲಾರಿಸ್ಸಾ ತನ್ನ ಕುಂಭಕುಚಗಳ ಮಧ್ಯದಲ್ಲಿ ಮೊಬೈಲ್ ಫೋನ್ ಅನ್ನು ಭದ್ರವಾಗಿರಿಸಿಕೊಂಡು ಛಾಯಾಗ್ರಾಹಕರ ಗಮನ ಸೆಳೆದಿದ್ದಳು. ಪೆರುಗ್ವೆ ವಿಶ್ವಕಪ್ ಗೆದ್ದರೆ ಮೈಯೆಲ್ಲಾ ಪೆರುಗ್ವೆ ಬಾವುಟದ ಬಣ್ಣ ಬಳಿದುಕೊಂಡು ಹುಟ್ಟುಡುಗೆಯಲ್ಲಿ ವಿಜಯೋತ್ಸವದ ಓಟ ಓಡುವುದಾಗಿ ಘೋಷಿಸಿದ್ದಳು.
ಲಾರಿಸ್ಸಾಳ ಬೆತ್ತಲೆ ಓಟದ ಘೋಷಣೆಗೂ ಮುನ್ನ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಕೂಡಾ ಇದೇ ರೀತಿ ಘೋಷಣೆ ಮಾಡಿದ್ದರು. ಅರ್ಜೆಂಟೀನಾ ಗೆದ್ದರೆ ಬ್ಯುನೆಸ್ ಐರೀಸ್ ನ ಬೀದಿಗಳಲ್ಲಿ ನಗ್ನವಾಗಿ ಓಡುತ್ತೇನೆ ಎಂದಿದ್ದರು.
ತನ್ನ ಬೆತ್ತಲೆ ಓಟದ ದಿನಾಂಕವನ್ನು ಇನ್ನೂ ಈಕೆ ಪ್ರಕಟಿಸಿಲ್ಲ. Diario Popular ಪತ್ರಿಕೆಯ ಮುಖಪುಟದಲ್ಲಿ ಬೆತ್ತಲೆಯಾಗಿ ನಿಂತಿರುವ ಲಾರಿಸ್ಸಾ ಎದೆಯ ಮೇಲೆ 'icomplio!'(ಹಾಗಂದ್ರೆ 'job Done' ) ನಲ್ಲಿ ಲೇಬಲ್ ಹಾಕಲಾಗಿದೆ. ವಿಶ್ವಕಪ್ ನಲ್ಲಿ ಪ್ರಮುಖ ತಂಡಗಳ ನಿರ್ಗಮನದಿಂದ ಕೊಂಚ ಸಪ್ಪಗಾಗಿದ್ದ ಅಭಿಮಾನಿಗಳ ಪಾಲಿಗೆ ಲಾರಿಸ್ಸಾ ಹಾಟ್ ಹಾಟ್ ಆಗಿ ಪ್ರತ್ಯಕ್ಷಳಾಗುತ್ತಿದ್ದಾಳೆ.
ಫ್ಯಾಷನ್ ಲೋಕದಲ್ಲಿ ಚಾಲ್ತಿಯಲ್ಲಿರುವ ಒಳಉಡುಪುಗಳ ಜಾಹೀರಾತುಗಳ ರೂಪದರ್ಶಿ ಲಾರಿಸ್ಸಾ ಮಾಡುತ್ತಿರುವ ಸ್ಟಂಟ್ ಇದು ಎಂದು ವಿರೋಧಿಗಳ ಅಂಬೋಣ. ಆದರೆ, ರಸಿಕರ ಪಾಲಿಗೆ ಲಾರಿಸ್ಸಾ ಅಮೃತವಾಹಿನಿಯಾಗಿ ಸದಾ ತೆರೆದೆದೆಯ ದರ್ಶನ ನೀಡುವುದಂತೂ ತಪ್ಪುವುದಿಲ್ಲ.
ಡಚ್ಚರಿಗೆ ಕಾಮಯೋಗ: ಹಾಲೆಂಡಿನ ನೀಲಿಚಿತ್ರಗಳ ನಾಯಕಿ ಬೊಬ್ಬಿ ಎಡೆನ್ ಕೂಡಾ ಡಚ್ ರಸಿಕರ ಮನ ತಣಿಸಲು ಮುಂದೆ ಬಂದಿದ್ದು, ನೆದರ್ಲೆಂಡ್ ವಿಶ್ವಕಪ್ ಗೆದ್ದಿದ್ದೇ ಆದರೆ, ಟ್ವಿಟ್ಟರ್ ನಲ್ಲಿ ನನ್ನ ಹಿಂಬಾಲಕರಿಗೆಲ್ಲ ಉಚಿತವಾಗಿ 'ಓರಲ್ ಸೆಕ್ಸ್' ಸೇವೆ ನೀಡುವೆ ಎಂಬ ಕಾಮ ಸಂದೇಶ ಸಾರಿದ್ದಾಳೆ. ಎಡೆನ್ ಈ ರೀತಿ ಟ್ವೀಟ್ ಮಾಡಿದಾಗ ಸುಮಾರು 5 ಸಾವಿರ ಫಾಲೋವರ್ಸ್ ಇದ್ದರು. ಈಗ ಎಲ್ಲರ ಊಹೆಗೂ ಮೀರಿ 30 ಸಾವಿರ ದಾಟಿದೆ ಇನ್ನೂ ದಾಟುತ್ತಲೇ ಇದೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications