5 ವರ್ಷಗಳಲ್ಲಿ 570ಮಿಲಿಯನ್ ಉದ್ಯೋಗ

ದೇಶದಲ್ಲಿ ಈಗ ಒಟ್ಟು ಕೆಲಸ ಮಾಡುವವರ ಸಂಖ್ಯೆ 520 ಮಿಲಿಯನ್ ಆಗಿದೆ. ದೇಶದ ಬಹುತೇಕ ಕೆಲಸಗಾರರು ಅಸಂಘಟಿತ ವಲಯದಲ್ಲಿದ್ದು, ಉತ್ಪಾದನಾ ಹಾಗೂ ಸೇವಾ ಉದ್ಯಮದಲ್ಲಿ ಸಂಘಟಿತ ವಲಯದ ನೌರರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಯೋಚಿಸುತ್ತಿದೆ.
ಸರ್ಕಾರ ಖಾಯಂ ಹಾಗೂ ತತ್ಕಾಲಿಕ ನೌಕರರ ಸಂಬಳದಲ್ಲಿ ಸಾಮ್ಯ ಹಾಗೂ ನಗರ ಪ್ರದೇಶಗಳಲ್ಲಿ, ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೆ ತಂದಿರುವ ರಾಷರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಲು ಯೋಚಿಸಿದೆ.
2007-08ರಲ್ಲಿ ಸರಾಸರಿ ದೇಶದಲ್ಲಿ 506 ಮಿಲಿಯ ಜನರು ಉದ್ಯೋಗ ಹೊಂದಿದ್ದಾರೆ. ಉದ್ಯೋಗ ಮಾರುಕಟ್ಟೆಯ ಈಗಿನ ಬೆಳವಣಿಗೆ ಶೇ.1.97 ಎಂದು ಹೇಳಲಾಗಿದೆ. 2009-10ನೇ ಸಾಲಿಗೆ ಅಂದಾಜಿಸಲಾದ ಉದ್ಯೋಗ ಮಾರುಕಟ್ಟೆ 2014-15ನೇ ಸಾಲಿನ ತನಕವೂ ಅದೇ ಬೆಳವಣಿಗೆ ದಾಖಲಿಸಲಿದೆ ಎಂದು ವರದಿ ತಿಳಿಸಿದೆ.












Click it and Unblock the Notifications