ಬಾರ್ ಗರ್ಲ್ಸ್ ಗೂ ಬಂತು ಡ್ರೆಸ್ ಕೋಡ್
ಬೆಂಗಳೂರು,
ಜು.2: ಅರೆಬೆರೆ ಬಟ್ಟೆ ತೊಟ್ಟ ಬಾರ್ ಗರ್ಲ್ಸ್ ಗಳು ಇನ್ಮುಂದೆ ಅಪ್ಪಟ ಭಾರತೀಯ ನಾರಿಯರಾಗಿ ಫೋಸ್ ಕೊಡಬೇಕಾಗುತ್ತದೆ. ಸೀರೆ ಕುಪ್ಪಸ ತೊಟ್ಟು ಲಕ್ಷಣವಾಗಿ ಬೀರು ಬ್ರಾಂದಿ ಸಪ್ಲೆ ಮಾಡಿನೋ ಪ್ರಾಬ್ಲಂ ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಸೂಚಿಸಿದ್ದಾರೆ. id="toptextpromo">ಚೂಡಿದಾರ,
ಪ್ಯಾಂಟು ಶರ್ಟು,ಸೀರೆ, ಲಂಗ ದಾವಣಿ ಹೀಗೆ ಸ್ಪಷ್ಟವಾಗಿ ಏನನ್ನು ಧರಿಸಬೇಕು ಎಂದು ಬಿದರಿ ವಸ್ತ್ರಸಂಹಿತೆ ಕಾನೂನಿನಲ್ಲಿ ಹೇಳಿಲ್ಲ. ಆದರೆ, ಪ್ರತಿ ಬಾರ್ ನಲ್ಲೂ ಇಷ್ಟೇ ಟೇಬಲ್ ಇರ್ಬೇಕು. ಅಷ್ಟು ಟೇಬಲ್ ಗೆ ಇಷ್ಟೇ ಹುಡ್ಗೀರು ಸರ್ವ್ ಮಾಡ್ಬೇಕು ಎಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಾರ್
ಗಳಲ್ಲಿ ಮದ್ಯಪೂರೈಕೆ ಅವಧಿ ವಿಸ್ತರಣೆ ಗೊಂದಲ ಕೊಂಚ ತಣ್ಣಗಾಗಿದೆ. ಸ್ಟಾರ್ ಹೋಟೆಲ್ ಗಳಿಗೆ ಮಾತ್ರ ಅವಧಿ ವಿಸ್ತರಣೆಯ ರಿಯಾಯಿತಿ ನೀಡಿರುವ ಸರ್ಕಾರ, ಉಳಿದೆಡೆ 11.30 ರೊಳಗೆ ಬಂದ್ ಮಾಡಲು ಸೂಚಿಸಿದೆ. ಬಾರ್ ಗರ್ಲ್ಸ್ ಕುಣಿತಕ್ಕೆ ಕಡಿವಾಣ ಬೀಳದಿದ್ದರೂ ಧರಿಸುವ ಪೋಷಾಕಿಗೆ ಕಾನೂನು ಜಾರಿಯಾಗುವುದಂತೂ ಸತ್ಯ.











Click it and Unblock the Notifications