80 ದಿನಗಳಲ್ಲಿ 3 ಮಿಲಿಯನ್ ಐಪ್ಯಾಡ್ ಮಾರಾಟ
ಹೂಸ್ಟನ್
, ಜೂ.24:ಐ ಪ್ಯಾಡ್ ಬಿಡುಗಡೆ ಮಾಡಿದ 80 ದಿನದಲ್ಲಿ ಆಪಲ್ ಕಂಪೆನಿ ಮೂರು ಮಿಲಿಯ ಐ ಪ್ಯಾಡ್ ಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಿದೆ. ಎರಡು ದಿನಗಳ ಹಿಂದೆಯಷ್ಟೆ ಕಂಪೆನಿ ಹೊಸ ಐ ಫೋನ್ 4ನ್ನು ಬಿಡುಗಡೆ ಮಾಡಿದ್ದು ಇದಕ್ಕೆ ಈಗಾಗಲೇ 6 ಲಕ್ಷ ಆರ್ಡರ್ ಗಳಿವೆ. id="toptextpromo">ಆಪಲ್
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀವ್ ಜಾಬ್ಸ್ ಅವರು ಜನರು ಐ ಪ್ಯಾಡ್ ಗಳನ್ನು ಹೆಚ್ಚು ಇಷ್ಟಪಡುತ್ತಿದ್ದು ಇದು ಅವರ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರು. ಮುಂದಿನ ತಿಂಗಳು 9 ದೇಶಗಳಲ್ಲಿ ಈ ಐಪ್ಯಾಡ್ ಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, 11,000 ಹೊಸ ಅಪ್ಲಿಕೇಷನ್ ಗಳನ್ನು ಸೃಷ್ಟಿ ಮಾಡಲಾಗಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ಆಪಲ್
ಈಗ ತಿಂಗಳಿಗೆ ಒಂದು ಮಿಲಿಯನ್ ಐಪ್ಯಾಡ್ ಗಳನ್ನು ಮಾರಾಟ ಮಾಡುತ್ತಿದೆ. ಐಪ್ಯಾಡ್ ಈಗ ಅಮೆರಿಕ ಹೊರತುಪಡಿಸಿ ಫ್ರಾನ್ಸ್, ಜರ್ಮನಿ, ಕೆನಡಾ ಮತ್ತು ಜಪಾನ್ ನಲ್ಲಿ ಲಭ್ಯವಿದೆ.











Click it and Unblock the Notifications