ಪ್ರಿ ಕ್ವಾಟರ್ ಫೈನಲ್ ಗೆ ಬ್ರೆಜಿಲ್, ಪೋರ್ಚುಗಲ್?

FIFA WC 2010 Group G review
ಕೇಪ್ ಟೌನ್, ಜೂ.22: ಉತ್ತರ ಕೊರಿಯಾ ವಿರುದ್ಧದ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಎರಡು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಗಳಿಸಿರುವ ಪೋರ್ಚುಗಲ್, ಮುಂದಿನ ಸುತ್ತಿಗೆ ಸಹಜವಾಗಿ ಅರ್ಹತೆ ಪಡೆಯುವ ವಿಶ್ವಾಸದಲ್ಲಿದೆ.

ವಿಶ್ವಕಪ್ ನ ಫೇವರೀಟ್ ಎನಿಸಿರುವ ಬ್ರೆಜಿಲ್ ಕೂಡಾ ಪೋರ್ಚು ಗಲ್ ಇರುವ ಜಿ ಗುಂಪಿನಲ್ಲಿದ್ದು, ಈಗಾಗಲೆ ಎರಡು ಪಂದ್ಯಗಳನ್ನು ಗೆದ್ದು 16ರ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ.

ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||

ಲೀಗ್ ಹಂತದ ಕೊನೆಯ ಪಂದ್ಯವನ್ನು ಬಲಿಷ್ಠ ಬ್ರೆಜಿಲ್ ವಿರುದ್ಧ ಆಡಲಿರುವ ಪೋರ್ಚುಗಲ್, ಕನಿಷ್ಠ ಡ್ರಾ ಸಾಧಿಸಿದರೂ ಸಾಕು, 5 ಅಂಕಗಳೊಂದಿಗೆ ಮುಂದಿನ ಹಂತಕ್ಕೆ ಹೋಗುವ ಅರ್ಹತೆ ಪಡೆಯುತ್ತದೆ. ಉಳಿದಂತೆ, ಐವರಿ ಕೋಸ್ಟ್ 2 ಪಂದ್ಯಗಳಿಂದ ಕೇವಲ 1ಅಂಕಗಳಿಸಿದ್ದು, ಅಂತಿಮ ಪಂದ್ಯ ಗೆದ್ದರೂ ಮುಂದಿನ ಹಂತ ತಲುಪಲು ಅಂಕಗಳು ಸಾಲುವುದಿಲ್ಲ.

ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ

ಸಾರಾಂಶ: ಆಡಿರುವ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿದ ಉತ್ತರ ಕೊರಿಯಾ, ಬಲಿಷ್ಠ ತಂಡಗಳ ಗುಂಪಿನಲ್ಲಿರುವುದಕ್ಕೆ ಶಪಿಸುತ್ತಾ, ಮನೆ ಹಾದಿ ಹಿಡಿಯಬಹುದು. ಬ್ರೆಜಿಲ್, ಪೋರ್ಚುಗಲ್ ಮುಂದಿನ ಹಂತಕ್ಕೆ, ಐವರಿ ಕೋಸ್ಟ್ ಒರಟಾಟದ ಬದಲು ಗೆಲ್ಲುವ ತಂತ್ರ ಹೇಗೆ ಎಂಬ ಪಾಠ ಕಲಿಯುವುದು ಒಳಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+